ಕುಷ್ಟಗಿ* : ಪ್ರತಿಯೊಬ್ಬರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಮಾಸ್ಟರ್ ಟ್ರೈನರಗಳು ಕರೆ ನೀಡಿದರು.
ಕುಷ್ಟಗಿ ಬಸ್ ನಿಲ್ದಾಣದಲ್ಲಿ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವಿಪ್ ಸಮಿತಿ ಕುಷ್ಟಗಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸ್ವೀಪ್ ಕಾರ್ಯಕ್ರಮ ಹಾಗೂ ಇವಿಎಂ ಮತ್ತು ವಿವಿಪ್ಯಾಟ್ ಗಳ ಕುರಿತ ಮತದಾರರಿಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಜರುಗಿತು.
ಮಾಸ್ಟರ್ ಟ್ರೈನರ್ ಗಳಾದ ನಟರಾಜ ಸೋನಾರ, ಶರಣಪ್ಪ ತೆಮ್ಮಿನಾಳ, ವೀರಭದ್ರಪದಪ ಕೊಳ್ಳಿ, ತಾಲೂಕ ಪಂಚಾಯತಿ ಸಿಬ್ಬಂದಿ ಸಂಗಪ್ಪ ನಂದಾಪುರ EVM, VVPAT ಮಾಹಿತಿ ನೀಡಿದರು.
ವರದಿ ಮಲ್ಲಿಕಾರ್ಜುನ್ ಕುಷ್ಟಗಿ ಸಿದ್ದಿ ಟಿವಿ
Tags
ರಾಜ್ಯ