ಮೈಸೂರು : ಇಂದು ರೈತರಿಂದ ಡಿಸಿ ಕಚೇರಿ ಮುತ್ತಿಗೆ.
ಕಬ್ಬಿಗೆ ಪ್ರತಿ ಟನ್ ಗೆ ಹೆಚ್ಚುವರಿ 150 ರೂ ಕೊಡಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ ವಿಳಂಬ ಮಾಡುತ್ತಿರುವ ಸಕ್ಕರೆ ಕಾರ್ಖಾನೆ ಮಾಲಿಕರು.
ಹೆಚ್ಚುವರಿ ಹಣ ಮತ್ತು ವಿವಿಧ ಬೇಡಿಕೆಗಳ ಮುಂದಿಟ್ಟು ಇಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ನಿರ್ಧರಿಸಿರುವ ರೈತರು.
ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ಮುತ್ತಿಗೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುತ್ತಿಗೆ ಹಾಕಲಿರುವ ರೈತರು.
ಸಹಸ್ರಾರು ರೈತರೊಂದಿಗೆ ಗನ್ ಹೌಸ್ ಬಳಿ ಇರುವ ಕುವೆಂಪು ಪಾರ್ಕಿನಿಂದ ಡಿ.ಸಿ ಕಚೇರಿ ವರಗೆ ಮೆರವಣಿಗೆ ಹೊರಟು
ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧಾರ.
Tags
ರಾಜ್ಯ