ಬಾಗಲಕೋಟೆ :
ಉರಗ ಪ್ರೇಮಿ...ನಬಿ ಸಾಬ್ ಶಿಲೆಧಾರ್......
ತೇರದಾಳ.ಪಟ್ಟಣದ ರೈತರ ಮನೆ ಒಂದರಲ್ಲಿ
ಕಾಣಿಸಿಕೊಂಡ ನಾಗರಹಾವನ್ನು.... ರಾತ್ರಿ ಸುಮಾರು 2 ಗಂಟೆ 10 ನಿಮಿಷಕ್ಕೆ. ಗ್ರಾಮ ಪಂಚಾಯತ್ ಸದಸ್ಯರಾದ ನಬಿ ಸಾಬ್ ಶಿಲೆದಾರ್ ರವರು ಹಾವನ್ನು ಹಿಡಿದು ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ....
ಹಾಗೂ ಇವರು ಜನರಲ್ಲಿ ಯಾವದೇ ರೀತಿಯ ಹಣವನ್ನು ಪಡೆದಿರುವುದಿಲ್ಲ...ಹಾಗೂ ಸರಕಾರ ದಿಂದ ಯಾವದೇ ರೀತಿಯ ಹಣವು.... ಕೂಡ ಅವರಿಗೆ ಸಿಗುವುದಿಲ್ಲ....ಇವರು ಹಾವುವನ್ನು ಹಿಡಿದು ರೈತರನ್ನು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ....
ಇವರಿಗೆ ಹಾವನ್ನು ಹಿಡಿಯಲು ಸಹಾಯ ಮಾಡಿದವರು...ನಾಗರಾಜ ರೋಡಕರ್. ರಾಜು ಹಟ್ಟಿ.. ರಾಘವೇಂದ್ರ ದೊಡಮನಿ. ಸಂತೋಷ ರೋಡಕರ್. ಸಿಕಂದರ್ ಹನಗಂಡಿ ಇನ್ನಿತರು ಸಹಾಯ ಮಾಡಿದ್ದಾರೆ.
ವರದಿ : ಕಿರಣ್ R B ತೇರದಾಳ
Tags
ವೈರಲ್