ಕುಷ್ಟಗಿ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ ಪದಾಧಿಕಾರಿಗಳು
ಕುಷ್ಟಗಿ :
ಆಮ್ ಆದ್ಮಿ ಪಕ್ಷದ ರಾಜ್ಯಾ ಘಟಕಕ್ಕೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಪಕ್ಷದ ಹಿರಿಯ ವಕೀಲರಾದ ಹಾಗೂ ಮುಖಂಡರಾದ ಹೊಳಿಯಪ್ಪ ಕುರಿ ನೇತೃತ್ವದಲ್ಲಿ ಹುಲಗಪ್ಪ ಚೂರಿ ಅಬ್ದುಲ್ ರಜಾಕ್ ಸುಳ್ಯದ ಚೆನ್ನಪ್ಪ ನಾಲಗಾರ್ ಶೇಖರಯ್ಯ ಸಂಕೀನ್ ಸುಭಾಷ್ ಕರಿಗಾರ್ ಶರಣಪ್ಪ ಸಜ್ಜನ್ ಯಮನೂರು ಕೋಮರ ಅಜ್ಮೀರ್ ಕಲಾಲ ಬಂಡಿ ರಾಜ್ ಅಹ್ಮದ್ ವಾಲಿಕಾರ್ ಶಾಹಿದ್ ಕಲಾಲ ಬಂಡಿ ಚಮದ್ ಪಾಷಾ ದಾವಣಗೆರೆ ರಾಮಪ್ಪ ಸರೂರು ಮೈನುದ್ದೀನ್ ವಾಲಿಕಾರ್ ಸಂತೋಷ್ ಅಂಚಿನಾಳ್ ಮಹಾಂತೇಶ್ ಮಾಲಿಕಾರ್ ಶರಣು ಅರಿಜನ ಪರಶುರಾಮ ಹರಿಜನ ಎಂಡಿ ಉಸ್ತಾದ್ ಇನ್ನು ಅನೇಕರು ಎ ಎ ಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ರಾಜ್ಯ ಘಟಕದಿಂದ ಸರಿಯಾದ ಸಂಘಟನೆಗೆ ಸಹಕರಿಸದೆ ಇರುವುದರಿಂದ ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ತಾಲೂಕು ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲು ವಿಳಂಬ ಆಗಿದ್ದರಿಂದ ಬೇಸತ್ತು ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ
ವರದಿ : ಮಲ್ಲಿಕಾರ್ಜುನ ದೋಟಿಹಾಳ
Tags
ರಾಜಕೀಯ