ಡಾ.ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ: ಕಲ್ಲಯ್ಯ ಅಜ್ಜನವರು : Appu

ಡಾ.ಪುನೀತ್ ರಾಜಕುಮಾರ್  ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ ಆಗಿದ್ದರು 

ಕುಕನೂರು  : ಕನ್ನಡದ ಶ್ರೇಷ್ಠ ನಟ ದಿವಂಗತ ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ  ಕಲಾವಿದ ಎನಿಸಿಕೊಂಡಿದ್ದರು ಎಂದು ಗದುಗಿನ ವಿರೇಶ್ವರ ಪುಣ್ಯಾಶ್ರಮದ ಗುರುಗಳಾದ  ಶ್ರೀ ಕಲ್ಲಯ್ಯಜ್ಜನವರು ಹೇಳಿದರು.

ಕುಕನೂರು ಪಟ್ಟಣದಲ್ಲಿ ಕರ್ನಾಟಕ ಹಿತ ರಕ್ಷಣಾ ವೇದಿಕೆಯಿಂದ  ಡಾ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ನಿಮಿತ್ತ ತುಲಾಬಾರ ಸ್ವೀಕರಿಸಿ ಮಾತನಾಡಿದ ಅವರು,ಮೇರು ನಟ ಡಾ.ರಾಜ್ ಕುಮಾರ ಸೇರಿದಂತೆ ಅವರ ಅವರ ಮೂವರೂ ಮಕ್ಕಳು ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜ್ ಕುಮಾರ್ ಎಲ್ಲರೂ ಪಂಡಿತ್ ಶ್ರೇಷ್ಠ ಕಲಾವಿದರು, ಅವರು ಗದುಗಿನ ಪಂಡಿತ್ ಪುಟ್ಟರಾಜ ಗವಾಯಿ ಶ್ರೀಗಳ ದರ್ಶನ ಪಡೆದಿದ್ದರು ಎಂದು ಕಲ್ಲಯ್ಯಜ್ಜ ಶ್ರೀಗಳು ಹೇಳಿದರು.

ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಅಗಲಿದ ಮಹಾನ್ ಚೇತನ, ಸಂತ ಸಿದ್ದೇಶ್ವರ ಶ್ರೀಗಳಿಗೆ, ಮತ್ತು ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾಗಿದ್ದ ದಿವಂಗತ ಶರಣಯ್ಯ ಬಂಡಿಮಠ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಮುರಾರಿ ಭಜೇಂತ್ರಿ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಬಸಲಿಂಗಪ್ಪ ಬೂತೆ, ಕೊಟ್ರಪ್ಪ ಮುತ್ತಾಳ್,ಸಿದ್ದಯ್ಯ ಕಳ್ಳಿಮಠ, ಆರ್, ಪಿ ರಾಜೂರ್, ರಾಮಣ್ಣ ಬಜೇಂತ್ರಿ, ಮಲಿಯಪ್ಪ ಅಣ್ಣಿಗೇರಿ, ಶರಣಯ್ಯ ಕಂಬಾಳಿಮಠ, ನಿಂಗಪ್ಪ ಗೊರ್ಲೆಕೊಪ್ಪ ಸೇರಿದಂತೆ  ಶ್ರೀಕಾಂತ್ ಛಲವಾದಿ, ಕೃಷ್ಣಾ ಗವರಾಳ್, ದೇವಪ್ಪ ಮರಡಿ, ಚಂದ್ರು ದೊಡ್ಡಮನಿ ಅನೇಕರು ಉಪಸ್ಥಿತರಿದ್ದರು.

ವರದಿ : ಈರಯ್ಯ ಕುರ್ತಕೋಟಿ


Dr. Puneeth Rajkumar was initiated by Pandit Puttaraja Shri

Kukanur: Kannada's great actor Late Puneeth Rajkumar was 6 years old when he received linga initiation from Lingaikya Pandit Puttaraja Gavai, said Mr. Kallayyajjana, guru of Vireshwara Punyashram in Gadag.

In the town of Kukanur, Dr. On the occasion of Puneeth Rajkumar's birthday, he received Tulabar and spoke.

Meru actor Dr.Rajkumar including his three children Shivrajkumar, Raghavendra Rajkumar, Puneeth Rajkumar all received Linga Deeksha from Pandit Puttaraja Shri, Puneeth Rajkumar was still a little boy of 6 years, hence Puneeth Rajkumar was offered Rudrakshi to his body by Vireshwar Punyashram when he passed away. Mr. Kallayyajja said that it was done.

A mass wedding was held as part of Puneeth Rajkumar's birthday. On the same occasion, tributes were paid to the departed great spirit, Sant Siddeshwar Sri, and late Sharaniya Bandimath, who was the president of the Farmers Welfare Forum.

A musical program was performed by Murari Bhajentri Sangadig on the stage. Elders Basalingappa Boote, Kotrappa Muttal, Siddaiah Kakhimath, R, P Rajur, Ramanna Bazentri, Maliappa Annigeri, Sharaniya Kambalimath, Ningappa Gorlekoppa, Srikanth Chalavadi, Krishna Gavaral, Devappa Maradi, Chandra Doddamani and many others were present in the program.

Reported By : Irayya Kurtakotti

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">