Appu -ಕುಷ್ಟಗಿ ತಾಲೂಕಿನಲ್ಲಿ ವಿಭಿನ್ನವಾಗಿ ಶ್ರೀ ಪುನೀತ್ ರಾಜಕುಮಾರ್ ರವರ ಜನ್ಮದಿನ ಆಚರಣೆ

ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದಲ್ಲಿ ದೇಹ ದಾನ ಮಾಡುವ ಮೂಲಕ ಪುನೀತ್ ರಾಜಕುಮಾರ್ ವಿಭಿನ್ನವಾಗಿ ಹುಟ್ಟು ಹಬ್ಬ ಆಚರಣೆ

 ತಾಲೂಕಿನ ಚಳಗೇರಿ ಗ್ರಾಮದ ಬಸನಗೌಡ ಶಂಕರಗೌಡ ಮಾಲಿ ಪಾಟೀಲ್ ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮ ಬಿ ಪಾಟೀಲ್ ದಂಪತಿಗಳು ವರನಟ  ಡಾಕ್ಟರ್ ರಾಜಕುಮಾರ್  ದೊಡ್ಮನಿ ಕುಟುಂಬದ ದೊಡ್ಡ ಅಭಿಮಾನಿ ಮೂಲತ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದವರಾದ ಇವರು ಸುಮಾರು ವರ್ಷಗಳಿಂದ ದಾವಣಗೆರೆ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಇತ್ತೀಚಿಗಷ್ಟೇ ಬೆಂಗಳೂರು ಆನಂದ್ ರಾವ್ ಸರ್ಕಲ್ ಬಳಿ ಹೋಟೆಲ್ ನಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದಾರೆ   ಸರಳ ಸಜ್ಜನ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸುಂದರ ಬದುಕು ನಡೆಸುತ್ತಿರುವ ಇವರು ಚಳಗೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿರುವ ವಾಟರ್ ಟ್ಯಾಂಕ್ ಹತ್ತಿರ  ಶುಕ್ರವಾರರಂದು ನಡೆದ    ಕರ್ನಾಟಕ ರಾಜ್ಯ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 48ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ರಾಜ್ ಕುಟುಂಬದ ಅಭಿಮಾನಿಯಾದ ಇವರು ಪಾಟೀಲ್ ದಂಪತಿಗಳು  ಕೊಪ್ಪಳದ ವೈದ್ಯಕೀಯ ಸಂಸ್ಥೆಗೆ ದೇಹ ದಾನ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಿಕೊಂಡ ಮಾಲಿ ಪಾಟೀಲ್ ಕುಟುಂಬ ನಾಡಿಗೆ ಮತ್ತು ದೊಡ್ಡಮನಿ   ಕುಟುಂಬಕ್ಕೆ ಪುನೀತ್ ರಾಜಕುಮಾರ್ ಅಭಿಮಾನಿ ಬಳಗಕ್ಕೆ ಹಾಗೂ ಚಳಗೇರಿ ಗ್ರಾಮಕ್ಕೆಮಾದರಿಯಾಗಿದ್ದಾರೆ.

 1982 ರಿಂದ ಇಲ್ಲಿಯವರಿಗೆ ಡಾಕ್ಟರ್  ರಾಜಕುಮಾರ್ ಕುಟುಂಬದ ಅತ್ಯುತ್ತಮ ಕನ್ನಡ ನಟರಾದ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಡಾಕ್ಟರ್  ಪುನೀತ್ ರಾಜಕುಮಾರ್ ಇವರ ಅಪ್ಪಟ ಅಭಿಮಾನಿ ಬಸನಗೌಡ ಪಾಟೀಲರು.

 ಡಾಕ್ಟರ್  ರಾಜಕುಮಾರ್ ಕುಟುಂಬದ ಯಾವುದೇ ಚಿತ್ರ ಬಿಡುಗಡೆಯಾದರೆ ಸಾಕು ಅದು ಎಷ್ಟೇ ಕಷ್ಟವಾದರೂ ಕೂಡ ದಂಪತಿಗಳು ವೀಕ್ಷಣೆ ಮಾಡುವುದು ಮರೆಯುವುದಿಲ್ಲ ಸುಮಾರು ದಶಕಗಳ ಹಿಂದೆ ಸಿನಿಮಾ ನೋಡಲು ಧರ 70 ಪೈಸೆ ಹಣವನ್ನು ನೀಡಿ ಟಿಕೆಟ್ ತೆಗೆದುಕೊಂಡು  ನೆಲದ ಮೇಲೆ ಕುಳಿತುಕೊಂಡು ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಕಾಲದಿಂದ ಹಿಡಿದು ಈಗಿನ ಕಾಲದವರೆಗೆ ರಾಜ್ ಕುಟುಂಬದ ಯಾವುದೆ ಚಿತ್ರ ಬಿಡುಗಡೆಗೊಂಡರು ಮರೆಯದೆ ನೋಡುತ್ತಿದ್ದೇವೆ   ಆಗಿನ ಕಷ್ಟದ ಕಾಲದಲ್ಲಿ ಕಿತ್ತು ತಿನ್ನುವ ಬಡತನದ ಮಧ್ಯೆ  ಹೋಟೆಲ್ ಕೆಲಸವನ್ನು ಮುಗಿಸಿ ಡಾಕ್ಟರ್  ರಾಜಕುಮಾರ್ ಕುಟುಂಬದ ಪ್ರತಿಯೊಂದು ಸಿನಿಮಾಗಳು ವಿವಿಧ ಅಣ್ಣಾವ್ರ ರಸಮಂಜರಿ ಕಾರ್ಯಕ್ರಮಗಳು  ರಾಜ್ಯದ ಯಾವ ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ನಡೆಯಲಿ ಬಿಟ್ಟುಬಿಡದೆ   ವೀಕ್ಷಣೆ ಮಾಡಿದ್ದೇನೆ ರಾಜ್ ಕುಟುಂಬದ ಪರಮ ಭಕ್ತರು ನಾವು ಡಾಕ್ಟರ್ ರಾಜಕುಮಾರ್ ಅವರನ್ನು ಭೇಟಿಯಾಗಲು ಒಂದು ವಾರದಿಂದ ಬೆಂಗಳೂರಿನಲ್ಲಿ ಉಳಿದುಕೊಂಡು ಕಾಯಬೇಕಾಯಿತು ನಂತರ ಭೇಟಿ ಮಾಡಿದ ಅಣ್ಣಾವ್ರು ಅಭಿಮಾನಕ್ಕೆ ಮನಸೋತು     ಊಟ ಊಟ ಮಾಡುವವರೆಗೂ ಬಿಡಲಿಲ್ಲ ಮೂರು ಗಂಟೆಗಳ ಕಾಲ ಅವರ ಮನೆಯಲ್ಲಿದ್ದು ಊಟ ಮಾಡಿಕೊಂಡು ಬಂದೆವು ಇತ್ತೀಚಿಗಷ್ಟೇ  ಬೆಂಗಳೂರಿನಲ್ಲಿರುವ ಡಾಕ್ಟರ್  ಪುನೀತ್ ರಾಜಕುಮಾರ್ ನಿವಾಸಕ್ಕೆ ನಾನು ನನ್ನ ದಂಪತಿ ತೆರಳಿ ಅಭಿಮಾನದ ಉಡುಗೊರೆಯನ್ನು  ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಲ್ಲಿಸಿದ್ದೇವೆ   ಎಂದು ಬಸನಗೌಡ ಪಾಟೀಲ್ Siddi Tvಯ ಜೊತೆ ಮಾತನಾಡುತ್ತಾ ತಮ್ಮ ಅಭಿಮಾನದ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಂತೇಶ ಹಡಪದ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಶರಣಪ್ಪ ಮಲಕಾಪುರ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸನಗೌಡ  ಪಾಟೀಲ್  ಪ್ರಮುಖರಾದ ಬಸವರಾಜ್ ನಡಲುಮನಿ  ಬಸವರಾಜ್ ಭಾಗ್ಯದ ಮುತ್ತಣ್ಣ ಪಾಟೀಲ್ ಸಿಂಧೂರಪ್ಪ ಜಾಲಿ  ವೆಂಕಟೇಶ ತುರಾಯಿ  ಪ್ರಸನ್ ಹಿರೇಮಠ್ ಅಯ್ಯನಗೌಡ ಮಾಲಿಪಾಟೀಲ್ ಬಸವರಾಜ್ ಗೌಡ ಮಾಲಿ ಪಾಟೀಲ್ ಚಂದು ನಾಯಕ್ ಅಶೋಕ್ ಬಿಂಗಿ  ಮತ್ತು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಇನ್ನು ಅನೇಕ ಗ್ರಾಮದ ಗುರು ಹಿರಿಯರು  ಡಾಕ್ಟರ್  ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪಾಲ್ಗೊಂಡಿದ್ದರು ಈ ಒಂದು ಕಾರ್ಯಕ್ರಮವನ್ನು ಉದ್ದೇಶಿಸಿ  ಶಿಕ್ಷಕರಾದ ವೀರೇಶ್ ಹಾವರಿಗೆ  ಮಾತನಾಡಿ ಚಳಗೇರಿ ಗ್ರಾಮದಲ್ಲಿ  ಮೊಟ್ಟ ಮೊದಲ ದೇಹವನ್ನು ದಾನ ಮಾಡುವ ಮೂಲಕ ವಾಗ್ದಾನ ಮಾಡಿರುವ ಪಾಟೀಲ್ ದಂಪತಿಗಳು ಉತ್ತಮ ನಿರ್ಧಾರದಿಂದ  ನಮ್ಮೆಲ್ಲರಿಗೂ ಸಂತೋಷದ ಸಂಗತಿ ಎಂದು ಬಣ್ಣಿಸಿದರು  ಇದಕ್ಕೂ ಮೊದಲು  ಡಾಕ್ಟರ್  ಪುನೀತ್ ರಾಜಕುಮಾರ್ ಅವರ ಭಾವಚಿತ್ರವರಿಗೆ ಪುಷ್ಪ  ನಮನ ಸಲ್ಲಿಸಿ ಪೂಜೆ ಮಾಡುವ ಮೂಲಕ ಕೇಕ್ ಕಟ್ ಮಾಡಿ ಡಾಕ್ಟರ್   ಪುನೀತ್ ರಾಜಕುಮಾರ್ ಅವರ  ಹುಟ್ಟುಹಬ್ಬ ಆಚರಣೆ ಮಾಡಿದರು ಡಾಕ್ಟರ್ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಪಾಟೀಲ್ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು 

 ಮಲ್ಲಿಕಾರ್ಜುನ ದೋಟಿಹಾಳ , ವರದಿಗಾರರು,  ಕುಷ್ಟಗಿ


Puneeth Rajkumar celebrated his birthday differently by donating his body in Chalagera village of Kushtagi taluk.

 Basanagowda Shankar Gowda Mali Patil of Chalageri village of Taluk and his wife Parvatamma B Patil are a big fan of actor Dr. Rajkumar Dodmani's family. They are from Chalageri village of Kushtagi Taluk. He is leading a beautiful life during the 48th birthday celebration of Karnataka State Ratna Dr. Puneeth Rajkumar on Friday near the water tank next to Sri Ramalingeshwar temple in Chalageri village. The Patil couple who are fans of the Raj family celebrated in a different way by donating the body to a medical institution in Koppal. Rajkumar is a role model for the fan base and Chalageri village.

 Basanagowda Patil is a true fan of Dr. Rajkumar family's best Kannada actors Shivraj Kumar Raghavendra Rajkumar Dr. Puneeth Rajkumar since 1982.

If any movie of Dr. Rajkumar's family is released, no matter how difficult it is, the couple will not forget to watch it. From the time when we used to pay 70 paise to watch a movie and sit on the floor to watch the movie, till now, we are watching without forgetting any movie of Raj family. In the meantime, after finishing the hotel work, I watched all the movies of Dr. Rajkumar's family without skipping a beat, regardless of which district and taluk of the state. Basanagowda Patil said that I and my wife went to Dr. Puneeth Rajkumar's residence in Bangalore recently and presented a gift of appreciation to Ashwini Puneeth Rajkumar. Talking to Siddi Tv shared his feelings of admiration.

In this one program Gram Panchayat President Mantesh Hadapa Former Taluk Panchayat Member Sharanappa Malakapur Former Gram Panchayat President Basanagowda Patil Prominent Basavaraj Nadalumani Basavaraj Bhagyada Muttanna Patil Sindhurappa Jolly Venkatesh Thurai Prasan Hiremath Ayyanagowda Malipatil Basavaraj Gowda Mali Many Patil Chandu Naik Ashok B Sarvangi and Gram Panchayat members Village guru seniors Dr. Puneeth Rajkumar fans group President Vice President all members of various organizations participated in this program addressing the teacher Viresh Hawari and said that the Patil couple who have promised by donating the first body in Chalageri village described it as a good decision for all of us. Dr. Puneeth Rajkumar's birthday was celebrated by offering floral tributes and puja and cutting the cake.


Reported By : Mallikarjun Dotihal

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">