ಬೆಳಗಾವಿ ಬ್ರೇಕಿಂಗ್
ನೀತಿ ಸಂಹಿತೆಗೆ ಕ್ಯಾರೇ ಅನ್ನದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು
ನೀತಿ ಸಂಹಿತೆ ಜಾರಿ ಆಗಿ 24 ಗಂಟೆ ಕಳೆದರು ಎಚ್ಚರಗೊಳ್ಳದ ಅರೋಗ್ಯ ಇಲಾಖೆ
ಕ್ಷೇತ್ರದ ಸಂಸದ ಹಾಗೂ ಶಾಸಕರ ಭಾವಚಿತ್ರಗಳು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ
ಚುನಾವಣಾ ಆಯೋಗ 40% ಸರ್ಕಾರದ ಕುಳಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕಿದೆ
ಜನರ ತೆರಿಗೆ ಹಣದಿಂದ ಪುಗ್ಸಟ್ಟೆ ಪ್ರಚಾರ... ಚುನಾವಣಾ ಆರೋಗದ ಆದೇಶ ಕವಡೆ ಖಾಸಿಗೂ ಕಿಮ್ಮತ್ತಿಲ್ಲ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೂಡ ಹಾಗೂ ಹಿಡಕಲ್ ಸರ್ಕಾರಿ ಆಸ್ಪತ್ರೆ ಆಂಬುಲೆನ್ಸ್ ಮೇಲೆ ಜನ ಪ್ರತಿನಿದಿಗಳ ಭಾವಚಿತ್ರ ತೇರುಗೋಲಿಸಿಲ್ಲ
ಭಾಷಣ ಪ್ರಿಯ ಕುಡಚಿ ಶಾಸಕ ಪಿ. ರಾಜೀವ್ ಹಾಗೂ ಸಂಸದ ಅನ್ನಸಾಹೇಬ್ ಜೊಲ್ಲೆಯ ಫೋಟೋಗಳು ಇನ್ನು ಜಿವಂತ
ಚುನಾವಣಾ ಆದೇಶ ಇವರಿಗೆ ಸಂಬಂಧವೆ ಇಲ್ಲಾ ಅನ್ನೋ ರೀತಿ ದುರವರ್ತನೆ ತೋರಿಸುತ್ತಿದ್ದಾರೆ
ಆಯೋಗ ಇವರ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗಿದೆ
ವರದಿ : ಮಲೀಕ ಸಪ್ತಸಾಗರ
Tags
ರಾಜಕೀಯ