ಕುಷ್ಟಗಿ ನಗರದಲ್ಲಿರುವ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಬಿಜೆಪಿ ಹಿರಿಯ ಮುಖಂಡ ಪ್ರಭಾಕರ್ ಚಿಣಿ ಹಾಗೂ ವಿಜಯ ಬೊವಿ ನೇತೃತ್ವದಲ್ಲಿ ಮಾದಾಪುರ ಗ್ರಾಮದ ಅನೇಕ ಸಮಾಜದ ಯುವಕರು ಕಾಂಗ್ರೆಸ್ಸನ್ನು ಬೇಸತ್ತು ಬಿಜೆಪಿ ಪಕ್ಷ ಸೇರಿದರು ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ್ ಪ್ರಮುಖರಾದ ಹೊನ್ನಪ್ಪ ಯಲಬುರ್ಗಿ ಮುತ್ತಣ್ಣ ಹೊಸಮನಿ ನಾಗರಾಜ್ ಭೋವಿ ಬಾಲಾಜಿ ಹಿರೇಮನಿ ಚಿದಾನಂದಪ್ಪ ಗೌಂಡಿ ಇನ್ನು ಅನೇಕ ಪ್ರಮುಖರು ಈ ಒಂದು ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಮಲ್ಲಿಕಾರ್ಜುನ ದೋಟಿಹಾಳ ಸಿದ್ದಿ ಟಿವಿ ವರದಿಗಾರರು ಕುಷ್ಟಗಿ
Tags
ರಾಜಕೀಯ