Breaking ಮಧ್ಯ ಪ್ರದೇಶದಲ್ಲಿ ತರಬೇತಿ ವಿಮಾನ ಪತನ, ಮಹಿಳಾ ಪೈಲೆಟ್ ನಾಪತ್ತೆ!


Breaking ಮಧ್ಯ ಪ್ರದೇಶದಲ್ಲಿ ತರಬೇತಿ ವಿಮಾನ ಪತನ, ಮಹಿಳಾ ಪೈಲೆಟ್ ನಾಪತ್ತೆ!

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಭಾರತದ ತರಬೇತಿ ವಿಮಾನ ಪತನಗೊಂಡಿದೆ. 40 ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ  ವಿಮಾನದಲ್ಲಿದ್ದ ಮಹಿಲಾ ತರಬೇತಿ ಪೈಲೆಟ್‌ಗಾಗಿ ಶೋಧಕಾರ್ಯ ಆರಂಭಗೊಂಡಿತು.

ಭೋಪಾಲ್: ಇಬ್ಬರು ತರಬೇತಿ ಪೈಲೆಟ್ ಹೊತ್ತು ಸಾಗಿದ ತರಬೇತಿ ವಿಮಾನ ಮಧ್ಯಪ್ರೇದಶದ ಬಾಲಘಟ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ. ಓರ್ವ ಪೈಲೆಟ್ ಮೃತದೇಹ ಪತ್ತೆಯಾಗಿದೆ. ಆದರೆ ವಿಮಾನದಲ್ಲಿದ್ದ ಮಹಿಳಾ ತರಬೇತಿ ಪೈಲೆಟ್‌ಗಾಗಿ ಶೋಧ ಕಾರ್ಯ ಆರಂಭಗೊಡಿದೆ.ಭೀಕರ ಅಪಘಾತದಲ್ಲಿ ವಿಮಾನ ಸಂಪೂರ್ಣ ಹೊತ್ತಿ ಉರಿದಿದೆ. ಘಟನಾ ಸ್ಥಳದಿಂದ 40 ಕಿಲೋಮೀಟರ್ ದೂರದಲ್ಲಿ ಪುರುಷ ಪೈಲೆಟ್ ಮೃತದೇಹ ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಮಹಾರಾಷ್ಟ್ರ ಗೊಂಡಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದ ತರಬೇತಿ ವಿಮಾನ ಇದಾಗಿದೆ. ಅನುಭವಿ ಪುರುಷ ಪೈಲೆಟ್ ಹಾಗೂ ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲೆಟ್ ಈ ವಿಮಾನದಲ್ಲಿದ್ದರು. ಬುಕ್ಕುಟೋಲಾದಲ್ಲಿರುವ ದಟ್ಟ ಕಾಡಿನ ನಡುವೆ ವಿಮಾನ ಅಪಘಾತಗೊಂಡಿದೆ. ಘಟನಾ ಸ್ಥಳ ಕಿರನಪುರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡಲಿದೆ. ವಿಮಾನ ಪತನದ ಸದ್ದುಕೇಳಿಸುತ್ತಿದ್ದಂತೆ ಕಾಡಂಚಿನಲ್ಲಿದ್ದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Breaking Training plane crash in Madhya Pradesh, female pilot missing!

An Indian training aircraft crashed in Balaghat district of Madhya Pradesh. The dead body was found 40 kilometers away. The search for a female training pilot on the plane has now begun.

Bhopal: A training aircraft carrying two trainee pilots has crashed in the mountainous region of Madhya Pradesh's Balaghat district. A dead body of a pilot was found. But the search operation has started for the female training pilot who was in the plane. The plane was completely burnt in the terrible accident. The dead body of the male pilot was found 40 kilometers away from the incident site. As soon as the news came to the notice, the police rushed to the spot and started the rescue work.

This is a training flight from Birsi Airport in Gonda District, Maharashtra. An experienced male pilot and a trainee female pilot were on board. The plane crashed amidst dense forest at Bukkutola. The incident place will be under the jurisdiction of Kiranpur Police Station. As the sound of the plane crash was heard, the villagers who were in the forest rushed to the spot. At the same time, he informed the police.

Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">