BSP- ವಿಧಾನಸಭೆ ಚುನಾವಣೆ ಬಿಎಸ್ ಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವಿಧಾನಸಭೆ ಚುನಾವಣೆ ಬಿಎಸ್ ಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
 ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಕ್ಷೆತ್ರಗಳ ಪೈಕಿ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ.
01 : ಪ್ರೇಮನಾಥ ಕಾಶಪ್ಪ ಚಿಕ್ಕತುಂಬಳ 72 ಹುಬ್ಬಳ್ಳಿ ಧಾರವಾಡ ಪೂರ್ವ ( ಮೀಸಲು ಕ್ಷೇತ್ರ ) 

 02 : ಸಿದ್ದಪ್ಪ ಹೊಸಮನಿ 73 ಹುಬ್ಬಳ್ಳಿ ಧಾರವಾಡ ಕೇಂದ್ರ ( ಸಾಮಾನ್ಯ ಕ್ಷೇತ್ರ )
ಸದರಿ ಅಭ್ಯರ್ಥಿಗಳನ್ನು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಕು. ಮಾಯಾವತಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಉಸ್ತುವಾರಿಗಳಾದ ಡಾ. ಅಶೋಕ ಸಿದ್ದಾರ್ಥ ಜಿ ಹಾಗೂ ರಾಜ್ಯ ಸಂಯೋಜಕರುಗಳಾದ ಮಾನ್ಯ‌ ಮಾರಸಂದ್ರ ಮುನಿಯಪ್ಪ, ಎಂ ಗೊಪಿನಾಥ ಮತ್ತು ರಾಜ್ಯಾಧ್ಯಕ್ಷರಾದ ಎಂ ಕೃಷ್ಣಮೂರ್ತಿ ರವರ ಉಪಸ್ಥತಿಯಲ್ಲಿ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ *2023* ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಬಿಎಸ್ ಪಿ ಅಭ್ಯರ್ಥಿಗಳನ್ನು ಅಯ್ಕೆ ಮಾಡಿ ಪ್ರಥಮ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಗೊಷಿಸಲಾಗಿದೆ .

ವರದಿ : ಬಸವರಾಜ ಕಬಡ್ಡಿ
Previous Post Next Post

AD

 


Siddi TV

Contact Form

f="https://unpkg.com/video.js/dist/video-js.css" rel="stylesheet">