ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಂ. ವಾಗೀಶಸ್ವಾಮಿ ರವರು ನಮ್ಮೆಲ್ಲರನ್ನು ಹೆತ್ತು ಹೊತ್ತು ಸಾಕಿ-ಸಲಹುವ ನಮ್ಮೆಲ್ಲರ ಜನ್ಮದಾತೆ ತಾಯಿಯಾಗಿ, ಅಕ್ಕ, ತಂಗಿ, ಪತಿ, ಪತ್ನಿಯಾಗಿ ನಮ್ಮ ಬದುಕಿನ ಅಪೂರ್ವ ಸ್ಥಾನಗಳನ್ನು ತುಂಬುವ ನಮ್ಮೆಲ್ಲರ ಬದುಕಿನ ಆಧಾರ ಸ್ಥಂಭವಾಗಿರುವ ಮಹಿಳೆಯನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಸ್ಮರಣೆ ಮಾಡಿ ಕೃತಜ್ಞತೆ ಸಲ್ಲಿಸುವ ಪ್ರಯುಕ್ತ ಶ್ರೀಯುತ ಜಿ.ಎಂ. ವಾಗೀಶಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಸಮಾಜಮುಖಿ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಮಹಿಳಾ ಸಮಾವೇಶ ಹಾಗೂ ಹಾಸ್ಯಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಹೆಸರಾಂತ ಹಾಸ್ಯಕಲಾವಿದರಾದ ಶ್ರೀ ಗಂಗಾವತಿ ಪ್ರಾಣೇಶ್, ಪ್ರೊ. ಕೃಷ್ಣಗೌಡ, ಶ್ರೀ ನರಸಿಂಹ ಜೋಷಿ, ಶ್ರೀ ಬಸವರಾಜ್ ಮಾಮನಿ, ಶ್ರೀಮತಿ ಇಂದುಮತಿ ಸಾಅಮರ್ ಇವರುಗಳು ಆಗಮಿಸಿ ಹಾಸ್ಯಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಈ ಕಾರ್ಯಕ್ರಮಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ತ್ಯಾವಣಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರೀಕ ಬಂಧುಗಳು, ಮಹಿಳೆಯರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಯುವಕ-ಯುವತಿಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿ.ಎಂ.ವಾಗೀಸ್ವಾಮಿ ಅಭಿಮಾನಿ ಬಳಗದವರು ಕೋರಿದರು.
Shri B.M. Women's Conference and Nagehabba-2023 will be held today at 4-00 PM at Irrigation Department, Avarana, Tyavanigi as part of International Women's Day by Vagishaswamy Fan Club, Mayakonda, Davangere.
Speaking on this occasion, B.M. On the occasion of International Women's Day, Sriyutha G.M. wishes to remember and express her gratitude to the woman who is the pillar of our lives as the birth mother, elder sister, husband, wife who fills the unique positions of our lives as a mother, sister, sister, husband and wife. Vageeswamy He said that women's convention and comedy evening program has been arranged as part of the community program on behalf of the fan club.
Renowned comedians Shri Gangavathy Pranesh, Prof. Krishna Gowda, Mr. Narasimha Joshi, Mr. Basavaraj Mamani, Mrs. Indumati Saamar will come and conduct a comedy evening program in Mayakonda Constituency Constituency Tyavanige and surrounding villages, women, representatives of self-help societies, Asha and Anganwadi workers, young men and women will come and make the program a success. .Vagiswami fans demanded.
Appu Siddi, Siddi Tv