ಪ.ಜಾ/ಪ.ಪಂ.ಪೌರ ಕಾರ್ಮಿಕರ ಸಂಘದಿಂದ ವಿವಿಧ ಹಕ್ಕೋತ್ತಾಗಳನ್ನು ಈಡೇರಿಸುವಂತೆ ಆಗ್ರಹ-Dharwad

 ಧಾರವಾಡ :
ಇಂದು ದಿನಾಂಕ 17-03-2023 ರಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ವಿವಿಧ ಹಕ್ಕೋತ್ತಾಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ್ ಹೆಗಡೆ ಪೂಜ್ಯ ಮಹಾಪೌರರಾದ ಶ್ರೀ ಈರೇಶ್ ಅಂಚಟಗೇರಿ  ಪಾಲಿಕೆ ಆಯುಕ್ತರಾದ ಡಾ. ಗೋಪಾಲಕೃಷ್ಣ ಜಂಟಿ ನಿರ್ದೇಶಕರಾದ ಅಲಾಬಕ್ಷ ಸಹಾಯಕ ಕಾರ್ಮಿಕ  ಆಯುಕ್ತರ ಪರವಾಗಿ ಶ್ರೀಮತಿ ಮಾರಿಕಾಂಬಾ ಮೇಡಮ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ,  ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು.

ವರದಿ : ಬಸವರಾಜ ಕಬಡ್ಡಿ
Today on 17-03-2023 Dharwad District Scheduled Castes/Scheduled Tribes civil servants and employees union requested to fulfill various rights honorable district commissioner Shri Gurdutt Hegde Puja Mahapura Shri Eresh Anchatageri Commissioner Dr. On behalf of Gopalakrishna Joint Director Alabaksha Assistant Labor Commissioner Mrs. Marikamba Madam petition was presented Hundreds of civil servants were present.
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">