Gajendragada-ಅರ್ಜಿಗೆ ರಿಸೀವ್ ಹಾಕಲು ಪೋಲಿಸರ ಮೀನಾ ಮೇಷ

ಅರ್ಜಿಗೆ ರಿಸೀವ್ ಹಾಕಲು ಪೋಲಿಸರ ಮೀನಾ ಮೇಷ

 ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಅರ್ಜಿಗೆ ರಿಸೀವ್ ಹಾಕಿ ಕೊಡಲು ಮೀನಾ ಮೇಷ
 ಮಾಹಿತಿ ಹಕ್ಕಿನಡಿ ಒಂದು ಅರ್ಜಿಯನ್ನು ನೀಡಲು ಹೋದರೆ ಅರ್ಜಿಯನ್ನು ತೆಗೆದುಕೊಳ್ಳುವಷ್ಟು ಸ್ವತಂತ್ರ ಅಲ್ಲಿನ ಪೊಲೀಸರಿಗೆ ಇಲ್ಲವಾಗಿದೆ ಪ್ರತಿಯೊಂದು ವಿಷಯಕ್ಕೂ ಗಜೇಂದ್ರಗಡ ಪಿಎಸ್ಐ ಅವರ ಗಮನಕ್ಕೆ ತಂದ ನಂತರ ಅರ್ಜಿಗಳನ್ನು ತೆಗೆದುಕೊಳ್ಳುತ್ತಾರೆ ಇದಕ್ಕೆ ಸಂಬಂಧಿಸಿದಂತೆ ಕರೆ ಮಾಡಿದರೆ ರೋಣ ಸಿಪಿಐ ಅವರು ಕರೆಗಳನ್ನು ಸ್ವೀಕರಿಸುವುದಿಲ್ಲ ಹಾಗಾದರೆ ಇಂಥ ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು ಸರ್ಕಾರದಿಂದ ಸಾರ್ವಜನಿಕ ಉಪಯೋಗವಾಗಬಹುದು ಎಂದು ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರದಿಂದ ದೂರವಾಣಿ ಸಂಖ್ಯೆ ನೀಡಿರುತ್ತದೆ  ಆದರೆ ವಿಪರ್ಯಾಸ ಏನೆಂದರೆ ಸ್ಪಂದನೆ   ಮಾಡಬೇಕಾದ ಅಧಿಕಾರಿಗಳೇ  ಸ್ಪಂದನೆ ಮಾಡದೇ ಹೋದರೆ ಸಾರ್ವಜನಿಕರಿಗೆ ನ್ಯಾಯವನ್ನು ಹೇಗೆ ನೀಡುತ್ತಾರೆ ಮೇಲಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು ಇಲ್ಲವಾದರೆ ಸಾರ್ವಜನಿಕರು ಕಾನೂನಿನ ಮೇಲೆ ಹಾಗೂ ಪೊಲೀಸ್ ಇಲಾಖೆಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹನುಮಂತ್  ಚಲವಾದಿ  ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯೀರೋ ರೀಪೋರ್ಟ್, ಸಿದ್ದಿಟಿವಿ, ಗಜೇಂದ್ರಗಡ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">