ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬರುವ ವಾರ್ಡ್ ನಂಬರ್ 41 ರಲ್ಲಿ ಬರುವ ವಿಜಯನಗರ ಒಳ ರಸ್ತೆಗಳ ಹಾಗೂ ವಿಜಯನಗರ ಉದ್ಯಾನವನದ ಭೂಮಿ ಪೂಜೆಯನ್ನು ಸೆಂಟ್ರಲ್ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ವಾರ್ಡ್ ನಂಬರ್ 41ರ ಮಹಾನಗರ ಪಾಲಿಕೆ ಸದಸ್ಯರಾದ ಸಂತೋಷ್ ಚವಾಣ್,ಮಾಜಿ ಮಹಾಪೌರರಾದ ವೀರಣ್ಣ ಸವಡಿ, ಮಲ್ಲಿಕಾರ್ಜುನ್ ಸಾಹುಕಾರ, ವಿ.ಸಿ. ದಿನೇಶ್, ಆನಂದ್ ಪಾಟೀಲ್, ರಂಗಾ ಬದ್ದಿ,ಅರುಣ್ ಅಣ್ಣಿಗೇರಿ, ನಿತಿನ್ ಟಕ್ಕರ್ ಹಾಗೂ ಬ್ರದರ್ಸ್, ಸಂದ್ಯಾ ದೀಕ್ಷಿತ ,ಶಾಂತಾ ನಾಡಿಗೇರ್ ,ರಾಜು ದಾನಿ ,ಹೇಮಲ ಶಾ, ದೇಶಪಾಂಡೆ ಸಹೋದರರು, ಮಹಾಜನ್. ವಿಜಯ ರೂಹಿಯಾ,ಡಾಕ್ಟರ್ ಕೋಟಿ, ಗುರು ಪವಾರ್ , ಮೋಹನ್ ಶೆಟ್ಟರ್, ಸುರೇಶಜೋಶಿ,ಚಂದ್ರಶೇಖರ್ ಡವಳಗಿ, ಮನೋಜ್ ಮಾಣಿಕ್, ಸೋಮು ಪಾಟೀಲ್, ಅರುಣ್ ಇರಕಲ್, ಮಳಗಿ ಸರ್, ರಾಜಶೇಖರ್ ಲೂತಿಮಠ್, ಸಿದ್ದು ಮೆಣಜಿಗೆ, ಇಂದಿರಾ ಚವಾಣ್, ಹಾಗೂ ಬಡಾವಣೆಯ ಎಲ್ಲ ಹಿರಿಯರು ಹಾಗೂ ಮಾತೆಯರು ಉಪಸ್ಥಿತರಿದ್ದರು.
ವರದಿ : ಬಸವರಾಜ ಕಬಡ್ಡಿ
Tags
ರಾಜಕೀಯ