ಗಂಗಾವತಿ ತಾಲೂಕಿನ ಜನಾರ್ಧನ್ ರೆಡ್ಡಿ ನಿವಾಸದಲ್ಲಿ ಇಂದು ಚೆನ್ನದಾಸರ ಸಮುದಾಯದ ಮಹಿಳೆ ಶ್ರೀಮತಿ ಶಾರದಾ ತುಳಸಿಗೇರಿಯವರು ಇಂದು ಗಾಲಿ ಜನಾರ್ದನ ರೆಡ್ಡಿ ಅವರ ಸಂಸ್ಥಾಪಕ ಅಧ್ಯಕ್ಷತೆಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕುಡಚಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರು ಮಾಜಿ ಸಚಿವರು ಶ್ರೀ ಜನಾಧ೯ನ ರೆಡ್ಡಿರವರು ಮತ್ತುಸಮುದಾಯದ ಮುಖಂಡರಾದ ಶ್ರೀ ಸಂಜಯ ದಾಸ್ ಕೌಜಗೇರಿ ಶ್ರೀ ಸಚಿನ್ D S. ಮತ್ತು ಶ್ರೀಮತಿ. ದೇವಿಕಾ ವಿಠ್ಠಲ ದಾಸ್. ಮತ್ತು ಶ್ರೀಮತಿ ಅನುಷ್ಕಾ ಲೋಹಿತ ಹಾಗೂ ಇನ್ನುಳಿದ Kr P P ಪಕ್ಷದ ಹಿರಿಯರು ಕಾರ್ಯಕರ್ತರು. ಉಪಸ್ಥಿತರಿದ್ದರು.
ವರದಿ : ಚನ್ನಕೇಶವ