2500ಜನರಿಗೆ ಉಚಿತ ತಪಾಸಣೆ, 296 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ
ವಿಜಯನಗರ ಜಿಲ್ಲೆ ಕೂಡ್ಲಿಗಿ, ಶ್ರೀಕ್ಷೇತ್ರ ಉಜ್ಜಿನಿ ಗ್ರಾಮದಲ್ಲಿ.ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ, 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ದಿ.ಎನ್.ಟಿ.ಬೊಮ್ಮಣ್ಣನವರ ಸ್ಮರಣಾರ್ಥ, ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿಗಳ ಬಳಗದಿಂದ. ಮಾ19ರಂದು ಜರುಗಿದ, ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 1500ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡಿದ್ದು, ಅದರಲ್ಲಿ 196ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ತಜ್ಞರು ಸೂಚಿಸಿದ್ದಾರೆ.
ಶಿಬಿರಲ್ಲಿ ಉಜ್ಜನಿ ಗ್ರಾಮ ಸೇರಿದಂತೆ ನೆರೆ ಹೊರೆ ಗ್ರಾಮಗಳಿಂದ ಆಗಮಿಸಿದ್ದ, ಎರೆಡು ಸಾವಿರ ಐನೂರು (2500) ಕ್ಕೂ ಹೆಚ್ಚು ಜನರು ವಿವಿದ ರೀತಿಯ ಅನಾರೋಗ್ಯ ಕಾರಣಕ್ಕೆ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ ಎರೆಡು ನುಾರಾ ತೊಂಬತ್ತಾರು( 296)ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ, ಅರ್ಹರೆಂದು ತಜ್ಞರಿಂದ ಗುರುತಿಸಲಾಯಿತು.
Tags
ರಾಜಕೀಯ