ಚಳಗೇರಿಯಲ್ಲಿ ಅಪ್ಪು ಹಾಗೂ ಗೋಪಾಲಯ್ಯ ದೇಸಾಯಿ ನಾಮಫಲಕ ಅನಾವರಣ-Kushtagi

 
ಚಳಗೇರಿಯಲ್ಲಿ ಅಪ್ಪು ಹಾಗೂ ಗೋಪಾಲಯ್ಯ ದೇಸಾಯಿ  ನಾಮಫಲಕ ಅನಾವರಣ
 ಕುಷ್ಟಗಿ : ತಾಲೂಕಿನ ಚಳಗಿರಿಯ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಡಾಕ್ಟರ್ ಕರ್ನಾಟಕ ರಾಜ್ಯ ರತ್ನ ಪವರ್ ಸ್ಟಾರ್  ಪುನೀತ್ ರಾಜಕುಮಾರ್ ಅವರ 48ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು.
ಇದೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಹಾಗೂ ಚಳಗೇರಿ ಸುತ್ತ ಮುತ್ತಲಿನ ಹಳ್ಳಿಗಳಿಗೆ ಅನೇಕ ಬಡವರಿಗೆ ದೀನ ದಲಿತರಿಗೆ ಸಮಾಜಕ್ಕೆ ಕೊಡುಗೆಗಳನ್ನು ನೀಡಿದ ದಿವಂಗತ ಗೋಪಾಲಪ್ಪಯ್ಯ ದೇಸಾಯಿ ಅವರ ನಾಮಫಲಕವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಾದ ವಿಶ್ವ ವಿಜೇತ ಬಬಲೇಶ್ವರರು ಅನಾವರಣಗೊಳಿಸಿದರು ನಂತರ ಕಾರ್ಯಕ್ರಮ ಉದ್ದೇಶಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ  ಸೋಮಶೇಖರ್ ವೈಜಾಪುರ ಈ ನಾಡಿಗೆ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊಟ್ಟಂತ ಕೊಡುಗೆ ಕನ್ನಡ ನಾಡಿನ ಹಿರಿಮೆಯ ಹೆಚ್ಚಿಸುವಂತೆ ಮಾಡಿದೆ ಎಂದು ಹೇಳಿದರು ಅವರು ಇರುವಾಗ ಸಮಾಜಕ್ಕೆ  ಅನಾಥ ಆಶ್ರಮಗಳು ಬಡ ಕುಟುಂಬಗಳಿಗೆ  ಅನೇಕ ವಿದ್ಯಾ ಸಂಸ್ಥೆಗಳಿಗೆ  ಸಹಾಯ ಮಾಡಿದ್ದರು ಕೂಡ ನಾನೇ  ಮಾಡಿದ್ದೇನೆ ಎಂದು ಬಿಂಬಿಸಿಕೊಳ್ಳುವಂತ ವ್ಯಕ್ತಿತ್ವ ಅವರದಲ್ಲ ಅಂತ ರಾಜ್ಯ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅನ್ನು ಕಳೆದುಕೊಂಡಿದ್ದು ನಮ್ಮೆಲ್ಲರಿಗೂ ನಾಡಿನ ಜನತೆಗೂ ವಿಷಾದ ಸಂಗತಿ ಎಂದು ಹೇಳಿದರು ಈ ಒಂದು ಕಾರ್ಯಕ್ರಮದಲ್ಲಿ ಪ್ರಮುಖರಾದ ವೆಂಕಪ್ಪಯ್ಯ ದೇಸಾಯಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಂತೇಶ್ ಹಡಪದ್ ಉಪಾಧ್ಯಕ್ಷರಾದ ಶಾಂತವ ಲಕ್ಷ್ಮಣ್ ಜಾಲಿ ಸದಸ್ಯರಾದ ಪ್ರಕಾಶ್ ಗಾಣಿಗೇರ್ ಪ್ರಮುಖರಾದ ಸೋಮಣ್ಣ ಕಲ್ಡೋಣಿ  ಸಂಗನಗೌಡ ಪಾಟೀಲ್  ಬಸನಗೌಡ ಪಾಟೀಲ್ ಪಾರ್ವತಮ್ಮ ಬಿ ಪಾಟೀಲ್ ಸುರೇಶ್ ಭಜಂತ್ರಿ ವೀರೇಶ್ ಚಲವಾದಿ ಮಂಜುನಾಥ್ ಶಿರಾಳ  ಹಾಗೂ ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಮತ್ತು ಗ್ರಾಮದ ಹಿರಿಯರು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು ಕೇಕ್ ಕಟ್ ಮಾಡುವ ಮೂಲಕ ಅಪ್ಪು ಅವರ 48ನೇ ಹುಟ್ಟುಹಬ್ಬ ಆಚರಿಸಿದರು ಭೀಮಣ್ಣ ಸಜ್ಜಿ ರೊಟ್ಟಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸ್ವಾಗತಿಸಿದರು.

 ವರದಿ : ಮಲ್ಲಿಕಾರ್ಜುನ ದೋಟಿಹಾಳ, ಕುಷ್ಟಗಿ


Appu and Gopalaya Desai nameplate unveiling at Chalageri.

 Kushtagi: Dr. Karnataka Rajya Ratna Power Star Puneeth Rajkumar celebrated his 48th birthday in a grand manner near the bus stand of Chalagiri village in the taluk.

On this occasion, the name plaque of late Gopalappayya Desai, who contributed to the society to many poor and downtrodden Dalits in the villages around Chalageri, was unveiled by world winner Babaleshwar, manager of Karnataka Gramin Bank, then Taluk Panchayat ex-president Somesekhar Vaizapura spoke about the program. He said that he has made the country proud, while he was there, he helped the society with orphanages and many educational institutions for poor families, but he did not have the personality to pretend that he did it himself. It is a pity for all of us and the people of the country to lose the jewel of the state, Dr. Puneeth Rajkumar. Mantesh, president of Venkappayya Desai Gram Panchayat, who was prominent in this program, said. Hadapad Vice President Shantava Laxman Jolly Member Prakash Ganiger Principal Somanna Kaldoni Sanganagowda Patil Basanagowda Patil Parvathamma B Patil Suresh Bhajantri Viresh Chalawadi Manjunath Shirala and Dr. Puneeth Rajaka Umar's fan club and village elders participated in the President, Vice-President and office-bearers of various organizations and celebrated Appu's 48th birthday by cutting a cake.

 Report : Mallikarjuna Dotihala, Kushtagi

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">