ಕುಷ್ಟಗಿ ತಾಲೂಕಿನ ಜುಂಜುಲ್ಕೊಪ್ಪ ಗ್ರಾಮದ ಅನೇಕ ಹಿರಿಯರು ಯುವಕರು ಬಿಜೆಪಿ ಸೇರ್ಪಡೆ
ಕುಷ್ಟಗಿ : ತಾಲೂಕಿನ ಜುಂಜುಲ್ಕೊಪ್ಪ ಗ್ರಾಮದ ಅನೇಕ ಹಿರಿಯರು ಯುವಕರು ಕಾಂಗ್ರೆಸ್ಸನ್ನು ತೊರೆದು ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಶರಣಪ್ಪ ಮಲ್ಕಾಪುರ್ ಚಳಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಂತೇಶ್ ಹಡಪದ್ ಇವರ ಒಂದು ನೇತೃತ್ವದಲ್ಲಿ ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಎಚ್ ಪಾಟೀಲ್ ಇವರ ಸಮ್ಮುಖದಲ್ಲಿ ಕುಷ್ಟಗಿ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರುದ್ರಗೌಡ ಪಾಟೀಲ್ ಹನುಮಂತ ಶರಣಪ್ಪ ಕಾಂಗ್ರೆಸ್ ತೊರೆದ ಪ್ರಮುಖರಾದ ಮಲ್ಲನಗೌಡ ಪೊಲೀಸ್ ಪಾಟೀಲ್ ವೆಂಕಪ್ಪ ದಾಸರ್ ಲಕ್ಷ್ಮಣ ಜಾಲಿ ತಿಮ್ಮಣ್ಣ ಮೂಲಿಮನಿ ಪರಸಪ್ಪ ದಾಸರ್ ರವಿ ಗುಗ್ರಿ ರವಿ ದಾಸರ ಶರಣಪ್ಪ ಮೂಲಿಮನಿ ಸಂಗಪ್ಪ ಮುಳಿಮನಿ ಯಮನಪ್ಪ ಗುಗ್ರಿ ಯಮನೂರು ಭೋಗಿ ಸಂಗನಗೌಡ ಪೊಲೀಸ್ ಪಾಟೀಲ್ ಅನೇಕರು ಬಿಜೆಪಿ ಪಕ್ಷ ಸೇರಿದರು
Reported By : ಮಲ್ಲಿಕಾರ್ಜುನ ದೋಟಿಹಾಳ