RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ
ಆಸ್ಕರ್ ಪ್ರಶಸ್ತಿ ತನ್ನದಾಗಿಸಿಕೊಂಡ ಭಾರತದ ಮೊದಲ ಚಿತ್ರ RRR
ರಾಜಮೌಳಿ ನಿರ್ದೇಶನದ, ರಾಮ್ ಚರಣ್ ತೇಜ, ಜೂ. ಎನ್ ಟಿಆರ್ ನಟನೆಯ ಚಿತ್ರ
ಬೆಸ್ಟ್ ಒರಿಜಿನಲ್ ಕ್ಯಾಟಗರಿಯಲ್ಲಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದ್ದ ಚಿತ್ರ
ಭಾರತೀಯ ಚಿತ್ರ ಜಾಗತಿಕ ಮಟ್ಟದ ಆಸ್ಕರ್ ಪ್ರಶಸ್ತಿ ಪಡೆದಿರುವುದು ಇದೇ ಮೊದಲು
ತೆಲುಗು ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದಲ್ಲಿಯೇ ಅನುಪಮ ಸಾಧನೆ
ಇಡೀ ಚಿತ್ರತಂಡಕ್ಕೆ ಅಭಿನಂದನೆಗಳ ಮಹಾಪೂರ
2022ರ ಮಾರ್ಚ್ ನಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದ್ದ ತೆಲುಗು ಸಿನಿಮಾ