ತಿ.ನರಸೀಪುರ :
ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆ.
ಮಾಜಿ ಸಚಿವ ಮಹದೇವಪ್ಪ ಮತ್ತು ಸುನಿಲ್ ಬೋಸ್ ನೇತೃತ್ವದಲ್ಲಿ ನಡೆದ ಸಭೆ.
ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ನಡೆದಿರುವ ಸಭೆ.
ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ಯಾವುದೊ ಮುಲಾಜಿಗೆ ಮಾತನಾಡುವುಲ್ಲ.
ಕೋಮುವಾದ ಅಭಿವೃದ್ಧಿಯನ್ನ ಹಿಂದೆ ಹಾಕಿದೆ.
ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ವಿಚಾರ.
ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ತಂದಾಗ ಪ್ರತಾಪ್ ಸಿಂಹ ಎಂಪಿ ನೇ ಆಗಿರ್ಲಿಲ್ಲ.
ಮೈಸೂರು ಬೆಂಗಳೂರು ಹೈವೇ ಮಾಡಲು ನಾನು ಸಿದ್ದರಾಮಯ್ಯ,ಆಸ್ಕರ್ ಫರ್ನಾಂಡಿಸ್ ಕಾರಣ.
ಮಾಡಿರೋ ನಾವೇ ಸುಮ್ನೆ ಇದೀವಿ.
ಪ್ರತಾಪ್ ಸಿಂಹ ನಾವು ಮಾಡಿದ್ದು ಅಂತ ಹೇಳ್ತಾರೆ.
ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಹಿನ್ನಲೆ.
ಮನೆ ಬಳಕೆ ಸಿಲಿಂಡರ್ ಬೆಲೆ 50ರೂ ಹೆಚ್ಚಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ಬೆಲೆ 300ರೂ ಹೆಚ್ಚಳ ಮಾಡಿದ್ದಾರೆ.
ಮತ್ತೊಂದು ಕಡೆ ಪೆಟ್ರೋಲ್,ಡೀಸೆಲ್ ಬೆಲೆಯನ್ನ ಸಹ ಏರಿಕೆ ಮಾಡುತ್ತಿದ್ದಾರೆ.
ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ.
ಪೆಟ್ರೋಲ್,ಡೀಸೆಲ್,ಗ್ಯಾಸ್ ಬೆಲೆ ಏರಿಕೆಯನ್ನ ವಿರೋಧ ಮಾಡಿದ್ದರು.
ಈಗ ಅವರೇ ಪ್ರಧಾನಿಯಾಗಿ ಎಲ್ಲಾ ಬೆಲೆಯನ್ನ ಏರಿಕೆ ಮಾಡಿದ್ದಾರೆ ಇದಕ್ಕೆ ಏನಂತ ಹೇಳೋದು.
ಬಿಜೆಪಿ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಹೆಚ್ ಸಿಎಂ.
Tags
ರಾಜಕೀಯ