ಇಂದು ಬೆಳಿಗ್ಗೆ ನಗರದಲ್ಲಿ ಬಸವ ಜಯಂತಿ ಹಬ್ಬದ ಪ್ರಯುಕ್ತ ನಗರದ ಬಸವ ಸರ್ಕಲ್ ನಲ್ಲಿ ಬಿಜೆಪಿ ಪಕ್ಷದ ಪ್ರಭಲ ಅಭ್ಯರ್ಥಿಯಾದ ಕೆ ಕರಿಯಪ್ಪ ಅಣ್ಣ ಹಾಗೂ ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರು ವೆಂಕಟೇಶ್ ಕೆ ಹಾಗೂ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರು ವೆಂಕೋಬ ನಾಯಕ್ ಹಾಗೂ ಕಾಳಿಂಗಪ್ಪ ವಕೀಲರು, ಜಡೆಪ್ಪ ಹೂಗಾರ ವಕೀಲರು ಮುಂತಾದ ಗಣ್ಯವ್ಯಕ್ತಿಗಳು ಬಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿಯ ಹಬ್ಬಕ್ಕೆ ಶುಭಕೋರಿದರು.ನಂತರ EJ ಹೊಸಳ್ಳಿ ನಲ್ಲಿ ಹರ್ಷ ನೇತೃತ್ವದಲ್ಲಿ ಪ್ರಮುಖರ ಜೊತೆ ಸಭೆ ನಡೆಸಿದರು.
ವರದಿ : ಡಿ.ಅಲಂಭಾಷಾ
Tags
ಟಾಪ್ ನ್ಯೂಸ್