Breaking-ರಾಮನಗರದಲ್ಲಿ ಮುಸ್ಲಿಂ ಯುವಕನ ಕೊಲೆ ಪ್ರಕರಣ

ರಾಮನಗರದಲ್ಲಿ ಮುಸ್ಲಿಂ ಯುವಕನ ಕೊಲೆ ಪ್ರಕರಣ .

ಕೊಲೆಯ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ.

ಗೋ ರಕ್ಷಣೆ ವೇಳೆ ಮುಸ್ಲಿಂ ಯುವಕ ಕೊಲೆ ಮಾಡಿದ ಆರೋಪ.

ಪ್ರಕರಣ ದಾಖಲಾದ ನಂತರ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ.

ರಾಜಸ್ಥಾನದಲ್ಲಿ ಪುನೀತ್ ಬಂಧನ.

ಪುನೀತ್ ಜೊತೆಯಲ್ಲಿ ಇನ್ನೂ ನಾಲ್ವರ ಬಂಧನ.

ಪುನೀತ್ ಬಂಧನಕ್ಕಾಗಿ ೪ ತಂಡ ರಚಿಸಿದ ರಾಮನಗರ ಎಸ್ಪಿ.

ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲಾಗಿತ್ತು.

ಈಗ ರಾಜಸ್ಥಾನದಿಂದ ರಾಮನಗರಕ್ಕೆ ಕರೆತರುತ್ತಿರೋ ರಾಜಸ್ಥಾನ ಪೊಲೀಸರು
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">