ಕುಷ್ಟಗಿ Breaking : ಜೆಡಿಎಸ್ ಪ್ರಭಲ ಟಿಕೆಟ್ ಆಕಾಂಕ್ಷಿ ತುಕಾರಾಂ ಸೋರ್ವೆ ಬಿಜೆಪಿ ಸೇರ್ಪಡೆ


ಜೆಡಿಎಸ್ ಪ್ರಭಲ ಟಿಕೆಟ್ ಆಕಾಂಕ್ಷಿ ತುಕಾರಾಂ ಸೋರ್ವೆ ಬಿಜೆಪಿ ಸೇರ್ಪಡೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತಕ್ಷೇತ್ರದ ಜೆಡಿಏಸ್ ಟಿಕೆಟ್ ಪ್ರಭಲ ಆಕಾಂಕ್ಷಿಯಾಗಿ ಸತತವಾಗಿ ಮೂರು ನಾಲ್ಕು ತಿಂಗಳು ಕ್ಷೇತ್ರದಲ್ಲಿ ಪ್ರಚಾರ ಮತ್ತು ಪಕ್ಷ ಸಂಘಟನೆ ಮಾಡಿದ್ದರು ಮತ್ತು ಕೆಲವು ತಿಂಗಳ ಇಂದೇ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿಯವರು ಕುಷ್ಟಗಿ ಮತ ಕ್ಷೇತ್ರಕ್ಕೆ ಆಗಮಿಸಿ ಪಕ್ಷದ ಪರ ಪ್ರಚಾರ ಮಾಡಿ ಕಾರ್ಯಕ್ರಮದಲ್ಲಿ ಟಿಕೆಟ್ ಕೊಡುವ ಭರವಸೆ ಕೊಟ್ಟಿದ್ದರು ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನಗೊಂಡು ತುಕಾರಾಂ ಸೂರ್ವೆ ರವರು ಇಂದು  ತಮ್ಮ ಸ್ವ ಗೃಹದಲ್ಲಿ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ #ಶ್ರೀ_ದೊಡ್ಡನಗೌಡ_ಹೆಚ್_ಪಾಟೀಲ ಸಾಹೇಬರ ಸಮ್ಮುಖದಲ್ಲಿ ಜೆಡಿಏಸ್ ಪಕ್ಷವನ್ನ ತೊರೆದು ಭಾರತೀಯ ಜನತಾ ಪಕ್ಷವನ್ನ ಸೆರ್ಪಡೆಗೊಂಡರು..

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಮಹೇಶ್ ಅಣ್ಣ,ಮುಖಂಡರಾದ ಪ್ರಭುಶಂಕರ ಗೌಡ ಪಾಟೀಲ್,ಮರಸಣ್ಣ ತಾಳದ,ಹಾಗೂ ಹಿರಿಯರು ಉಪಸ್ಥಿತರಿದ್ದರು..

ಶ್ರವಣಕುಮಾರ್ ಅಂಗಡಿ,ಸಿದ್ದಿ ಟಿವಿ, ಕುಷ್ಟಗಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">