ಕುಡಿದ ಮತ್ತಿನಲ್ಲಿ ತಾಯಿ ಯಲ್ಲಮ ದೇವಿಯ ಬ್ಯಾನರ್ ಹರಿದ ಪುಂಡಾಟ ಮೆರೆದ ಗ್ರಾಮ ಪಂಚಾಯತ್ ಸದಸ್ಯ
ಸಂಬರಗಿ ಗ್ರಾಮ ಪಂಚಾಯಿತಿ ಸದಸ್ಯನ ವರ್ತನೆಗೆ ಜನರ ಆಕ್ರೋಶ.!
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಘಟನೆ
ಕುಡಿದ ಮತ್ತಿನಲ್ಲಿ ದೇವಿಯ ಬ್ಯಾನರ್ ಹರಿದು ಎನ್ ಸಾಧಿಸಲು ಹೊರಟಿದ್ದಾನೆ ಈ ಪುಣ್ಯಾತ್ಮ
ಗ್ರಾಮ ಪಂಚಾಯತಿ ಸದಸ್ಯನ ದುರ್ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ
ಗ್ರಾಮ ಪಂಚಾತಿಯತ್ ಸದಸ್ಯತ್ವ ರದ್ದತಿಗೆ ಗ್ರಾಮಸ್ಥರ ಮನವಿ
Tags
ವೈರಲ್