ಕ್ಯಾಸಿನೋ ಕಿಂಗ್ ವೀರೇಂದ್ರ ಅದ್ದೂರಿ ರೋಡ್‌ಶೋ ಮೂಲಕ ನಾಮಪತ್ರ ಸಲ್ಲಿಸಿದರು.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ತಿ ಕೆಸಿ ವೀರೇಂದ್ರ ರೋಡ್ ಶೋ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ರು. ಚಿತ್ರದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಸುಮಾರು ಎರಡು ಘಂಟೆ ನಡೆದ ರೋಡ್ ಶೋನಲ್ಲಿ ಅಪಾರ ಬೆಂಬಲಿಗರು ಮತ್ತು ಕಾಂಗ್ರಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ರು.
ನಾಮಪತ್ರ ಸಲ್ಲಿಸಿದ ನಂತರ ಮಾದ್ಯಮದೊಂದಿಗೆ ಮಾತನಾಡಿದ ವೀರೇಂದ್ರ ತಾನು ಸ್ಥಳೀಯ ವ್ಯಕ್ತಿ,ನನಗೆ ಸಿಗ್ತಾಇರೋ ಬೆಂಬಲ ಚನ್ನಗಿದೆ ಎಂದರು.
Tags
ರಾಜಕೀಯ