ವಿಜಯನಗರ :
ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5 ಲಕ್ಷ ಹಣ ವಶಕ್ಕೆ
ಹೊಸಪೇಟೆಯ ಕಲ್ಲಹಳ್ಳಿ ಚೆಕ್ ಪೋಸ್ಟ್ ನ ಬಳಿ ಘಟನೆ
ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಲ್ಲ ಹಳ್ಳಿ ಚೆಕ್ ಪೋಸ್ಟ್
ಸಂಡೂರು ಪಟ್ಟಣದಿಂದ ಹೊಸಪೇಟೆ ಕಡೆ ಬರುವಾಹ ವಾಹನ ತಪಾಸಣೆ ವೇಳೆ ಹಣ ಪತ್ತೆ
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಪಿಐ ಬಾಲನಗೌಡ, ಚಿತ್ತವಾಡ್ಗಿ ಪಿಐ ಉಮೇಶ್ ಕಾಂಬ್ಳೆ ನೇತೃತ್ವದಲ್ಲಿ ಪರಿಶೀಲನೆ
ಚುನಾವಣೆ ಅಧಿಕಾರಿಗಳು ಸಹ ಪರಿಶೀಲನೆ ನಡೆಸಿದ್ದಾರೆ
ಸದ್ಯ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಗೆ ಹಣ ರವಾನೆ ಮಾಡಿರೋ ಚುನಾವಣೆ ಅಧಿಕಾರಿಗಳು, ಪೊಲೀಸರು
ಕಳೆದ ಎರಡು ದಿನಗಳ ಹಿಂದೆ ಇದೇ ಚೆಕ್ ಪೋಸ್ಟ್ ನಲ್ಲಿ 2.50 ಲಕ್ಷ ಹಣ ಪತ್ತೆಯಾಗಿತ್ತು
Tags
ರಾಜಕೀಯ