Kampli-ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಪದಾಧಿಕಾರಿಗಳ ಆಯ್ಕೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಪದಾಧಿಕಾರಿಗಳ ಆಯ್ಕೆ

ಕಂಪ್ಲಿ.ಏ.02: ಪಟ್ಟಣದ ಬಿ.ವೈ.ಎಸ್‌.ಗಾರ್ಡನ್ ನಲ್ಲಿ ಇತ್ತೀಚೆಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಜಾ, ಉಪಾಧ್ಯಕ್ಷರಾಗಿ ಸಿ.ಎ. ಚನ್ನಪ್ಪ, ಕಾರ್ಯದರ್ಶಿಯಾಗಿ ರಾಜಾವಲಿ, ಸಹಕಾರ್ಯದರ್ಶಿಯಾಗಿ ಫಯಾಜ್, ಕೋಶಾಧಿಕಾರಿಯಾಗಿ ಮಹೆಬೂಬ್‌ ದೌಲಾ, ಸದಸ್ಯರಾಗಿ ನೂರ್‌ ಬಾಷ, ಜಿಲಾನ್, ಸರ್ಮಾಸ್, ಶಹನವಾಜ್ ಬೇಗ್, ಇಮ್ರಾನ್ ಖಾನ್, ತಬ್ರೇಜ್ ಆರ್.ಹುಸೇನ್‌ ಸಾಬ್ ಇವರು ಆಯ್ಕೆಯಾಗಿದ್ದಾರೆ.
ನೂತನ ಎಸ್ ಡಿ ಪಿ ಐ ಅಧ್ಯಕ್ಷ ರಾಜಾ ಇದೇ ವೇಳೆ ಮಾತನಾಡಿ, ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರಾಜ್ಯ ಮುಖಂಡರೊಂದಿಗೆ ಚಿಂತನೆ ನಡೆಸಲಾಗುವುದು ಜೊತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ವರದಿ : ಚನ್ನಕೇಶವ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">