Koppal : ಯುವ ಮತದಾರರು ನೈತಿಕ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ :ZP CEO

ಮೆಡಿಕಲ್ ವಿದ್ಯಾರ್ಥಿಗಳಿಂದ ಸಾರ್ವಜಿಕರಿಗೆ ಕಡ್ಡಾಯ ಮತದಾನದ ಔಷಧಿ

ಯುವ ಮತದಾರರು  ನೈತಿಕ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಕರೆ ನೀಡಿದ ಜಿ.ಪಂ. CEO ರಾಹುಲ್ ರತ್ನಂ ಪಾಂಡೆಯ
2023 ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಕೊಪ್ಪಳ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಏರ್ಪಡಿಸಿದ್ದ  "Nothing like voting, I vote for sure" - ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯ ದಂತೆ ಕಡ್ಡಾಯವಾಗಿ ಮತದಾನ ಮಾಡಬೇಕು & ನಿಮ್ಮ ಸುತ್ತಲಿನ ಸಾರ್ವಜನಿಕರಿಗೂ ಮತದಾನ ಮಾಡಲು ಎಲ್ಲಾ ಮೇಡಿಕಲ್ ವಿದ್ಯಾರ್ಥಿಗಳು ಜಾಗೃತಿ ಮೂಡಿಸ ಬೇಕು.Education is important power for and voting is super most power for nation. 
ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆ ಪಾಲ್ಗೊಳ್ಳುವಿಕೆ-Systematic Voters Education and Electoral Participation
(SVEEP)  ಸ್ವೀಪ್ ನಲ್ಲಿ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತದಾನ ಬಲಿಷ್ಠ ಪ್ರಜಾಪ್ರಭುತ್ವವನ್ನು ರೂಪಿಸುತ್ತದೆ. ನಿಮ್ಮ ಪ್ರತಿ ಮತವೂ ಅತ್ಯಮೂಲ್ಯ ತಪ್ಪದೇ ಮತ ಚಲಾಯಿಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೊಣವೆಂದು ಮಾನ್ಯ ರಾಹುಲ್ ರತ್ನಂ ಪಾಂಡೆಯರವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿ ಜಾಗೃತಿಗೊಳಿಸದರು.
ಗಮನ ಸೆಳೆದ ವೂಟರ್ ಗ್ರಾಮ್ ಸೆಲ್ಫಿ ಪಾಯಿಂಟ್ 
ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ವೂಟರ್ ಗ್ರಾಮ್ ನಲ್ಲಿ ಸೆಲ್ಫಿಯನ್ನು ತೆಗೆದುಕೊಂಡು ನೈತಿಕ ಮತದಾನ ನಮ್ಮ ಮತ ನಮ್ಮ ಹಕ್ಕು ಎಂದು ಘೋಷಣೆ ಕೂಗಿದರು..
EVM/ VVPAT ಕುರಿತು ಮಾಹಿತಿ
ಮೆಡಿಕಲ್ ವಿದ್ಯಾರ್ಥಿಗಳು EVM VVPAT ಗಳ ಕುರಿತು ಆಸಕ್ತಿಯಿಂದ ಮಾಹಿತಿ ಪಡೆದು ಉತ್ಸುಕದಿಂದ Mock poll ಮಾಡಿದ್ದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ವೈಜ್ಯನಾಥ್ ಪಾಟೀಲ್  ನಿರ್ದೇಶಕರು KIMS ಕೊಪ್ಪಳ, YP ರಾಘವೇಂದ್ರ ಬಾಬು ಪ್ರಾಚಾರ್ಯರು KIMS ಕೊಪ್ಪಳ, T. ಕೃಷ್ಣಮೂರ್ತಿ ಯೋಜನ ನಿರ್ದೇಶಕರು ಜಿ.ಪಂ.ಕೊಪ್ಪಳ, ಮಲ್ಲಿಕಾರ್ಜುನ ಜಾನೆಕಲ್ ಆಡಳಿತಾಧಿಕಾರಿಗಳು KIMS, ಕೃಷ್ಣ ಮೂರ್ತಿ ಪ್ರಾಚಾರ್ಯರರು  DTI ಕೊಪ್ಪಳ, ಸೆಕ್ಟರ್ ಅಧಿಕಾರಿಗಳು, ಮಾಸ್ಟರ್ ಟ್ರೇನರ್, ಸಹಾಯಕ ನಿರ್ದೇಶಕರು / ಸಂಯೋಜಕರು ಮೇಡಿಕಲ್ ಕಾಲೇಜು ಸಿಬ್ಬಂದಿಗಳು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
DIEC ಸಂಯೋಜಕರು ಕೊಪ್ಪಳ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">