KRP ಪಕ್ಷ:ಜಿಲ್ಲಾ- ತಾಲೂಕು ಪಾದಾಧಿಕಾರಿಗಳ ಆಯ್ಕೆ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ:ಜಿಲ್ಲಾ- ತಾಲೂಕು ಪಾದಾಧಿಕಾರಿಗಳ ಆಯ್ಕೆ

 -ವಿಜಯನಗರ ಜಿಲ್ಲೆ ಕೂಡ್ಲಿಗಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ. ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ, ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ. ಸಂಬಂಧಿಸಿದಂತೆ  ಪಕ್ಷದ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ, ನೇಮಕಾತಿ ಆದೇಶ ಪ್ರತಿಯನ್ನು ಪದಾಧಿಕಾರಿಗಳಿಗೆ ನೀಡಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಬೆಣ್ಣೆಕೊಟ್ರೇಶ, ಜಿಲ್ಲೆಯ ಯುವ ಶಕ್ತಿ ಘಟಕ ಅಧ್ಯಕ್ಷರಾಗಿ ಟಿ.ಜಿ.ಪವನ ಕುಮಾರ, ಕೂಡ್ಲಿಗಿ ತಾಲೂಕಾಧ್ಯಕ್ಷರಾಗಿ ಕಲ್ಲೇಶ ಮಾಕುಂಟೆ ಅವರನ್ನು ಆಯ್ಕೆ ಮಾಡಿದ್ದಾರೆ.
ವರದಿ : ವಿ.ಜಿ.ವೃಷಭೇಂದ್ರ 
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">