Kushtagi : ವಿಶ್ವ ಗುರು ಜಗಜ್ಯೋತಿ ಶ್ರೀ ಬಸವ ಜಯಂತಿ


ವಿಶ್ವ ಗುರು ಜಗಜ್ಯೋತಿ ಶ್ರೀ ಬಸವ ಜಯಂತಿ 

ಅಡವಿಭಾವಿ:

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಡವಿಭಾವಿ ಗ್ರಾಮದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು.

 

ಚುನಾವಣೆ ನೀತಿ ಸಂಹಿತೆ ಹಿನ್ನಲೆ ಯಾವದೇ ರೀತಿಯ ಆಡಂಬರವಿಲ್ಲದೆ ಸರಳವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಬಸವೇಶ್ವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು ಊರಿನ ಯುವಕರಾದ ಮಹಾಂತೇಶ  ಶಡ್ಲಿಗೇರಿ ನಾಗರಾಜ ಚಿಕ್ಕಕೋಡಗಲಿ ಶರಣಪ್ಪ ಶಡ್ಲಿಗೇರಿ ಮಹಾಂತೇಶ ಸಿದ್ದಾಪುರ ರವಿ ಶಡ್ಲಿಗೇರಿ ಶಶಿಕುಮಾರ್ ಚಿಕ್ಕಕೋಡಗಲಿ ನಾಗರಾಜ ಬಳೂಟಗಿ ಬಸವರಾಜ್ ಮಾಲಿಪಾಟೀಲ್ ಹನಮಪ್ಪ ಮಲಕಾಪುರ್ ರಮೇಶ್ ಉಪನಾಳ ಭೀಮಜ್ಜ ಬಡಿಗೇರ ಪರಸಪ್ಪ ಶಿವನಗುತ್ತಿ ಹಾಲುಮತ ಸಮಾಜದ ಅಧ್ಯಕ್ಷರಾದ ಲಕ್ಷ್ಮಪ್ಪ ಉಪನಾಳ ವಾಲ್ಮೀಕಿ ಅಧ್ಯಕ್ಷರಾದ ಪರಸಪ್ಪ ಕುಮಟಗಿ ಉಮೇಶ್ ಶಡ್ಲಿಗೇರಿ ಗಂಗಾಧರ ತುಪ್ಪದ ಶಿವಮೂರ್ತಿ ಆರಾಳ ಹನಮಪ್ಪ ಪೂರ್ತಿಗೇರಿ ಅಂದಪ್ಪ ಜಕ್ಕಲಿ ಹನಮಪ್ಪ ತಳವಾರ ಮುಂತಾದ ಊರಿನ ಗುರುಹಿರಿಯ ಸಮುಖದಲ್ಲಿ ಸರಳವಾಗಿ ಆಚರಿಸಲಾಯಿತು.

ಶ್ರವಣಕುಮಾರ್ ಅಂಗಡಿ, ಸಿದ್ದಿ ಟಿವಿ ಕುಷ್ಟಗಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">