ಕುಷ್ಟಗಿ :ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ_ಹೆಚ್_ಪಾಟೀಲ ರವರ ಸಮ್ಮುಖದಲ್ಲಿ ತಾವರಗೇರಾ ಪಟ್ಟಣದಲ್ಲಿ ಶೇಖರಗೌಡ್ರು ಪೋಲಿಸ್ ಪಾಟೀಲ್ ಡಾ ಬಸವರಾಜ,ಕುಷ್ಠಗಿ ಮಂಡಲ ಅಧ್ಯಕ್ಷರಾದ ಬಸವರಾಜ ಹಳ್ಳೂರ ಮಲ್ಲನಗೌಡ್ರು ಓಲಿ ವೀರಭದ್ರಪ್ಪ ನಾಲತ್ವಾಡ ನಾದಿರಪಾಷಾ ಮುಲ್ಲಾ ಶೇಖರಪ್ಪ ನಾಲತ್ವಾಡ ತೂಕಾರಾಮ್ ಸೂರ್ವೇ ಸಾಗರ್ ಬೇರಿ ' ಬಿಜೆಪಿ ಪಟ್ಟಣ ಪಂಚಾಯತ್ ಎಲ್ಲಾ ಸದ್ಯಸ್ಯರ ಇವರ ಸಮ್ಮುಖದಲ್ಲಿ ತಾವರಗೇರಾ ಪಟ್ಟಣದ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಪಕ್ಷದ ಮುಂಖಡರಾದ ಅಯೂಬಕಾನ್ ಮಾಜಿ ಪಟ್ಟಣ ಪಂಚಾಯತ್ ಸದ್ಯಸ್ಯರು ಇವರ ನೇತ್ರುತ್ವದಲ್ಲಿ ಕಾಂಗ್ರೆಸ್ ಪಕ್ಷದ ಮೂವತ್ತು ಕಾರ್ಯಕರ್ತರು ಕಾಂಗ್ರೇಸ್ ಪಕ್ಷವನ್ನ ತೋರೆದು ಭಾರತೀಯ ಜನತಾ ಪಕ್ಷವನ್ನ ಸೆರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಮುಂಖಡರು,ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು..
ಶ್ರವಣಕುಮಾರ್, ಸಿದ್ದಿ ಟಿವಿ, ಕುಷ್ಟಗಿ