ಕುಷ್ಟಗಿ ಕಾಂಗ್ರೆಸ್ ಬಗ್ಗೆ ಜೋಕೆ ಪ್ರಚಾರಕ್ಕೆ ಇಳಿದ ಪುರಸಭೆ ಅಧ್ಯಕ್ಷ ಜಿ ಕೆ
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದಂತ ಬಿಜೆಪಿ ಜಿಲ್ಲಾಧ್ಯಕ್ಷರು ಮಾಜಿ ಶಾಸಕರು ದೊಡ್ಡನಗೌಡ ಎಚ್ ಪಾಟೀಲರ ಗೆಲುವಿಗಾಗಿ ಕುಷ್ಟಗಿ ಪುರಸಭೆ ಅಧ್ಯಕ್ಷರಾದ ಜಿ ಕೆ ಹಿರೇಮಠ್ ಪ್ರತಿ ವಾರ್ಡ್ ಗಳಿಗೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಿದ್ದು ವಿರೋಧ ಪಕ್ಷಗಳಿಗೆ ನಡುಕು ಉಂಟು ಮಾಡಿದೆ.
ಕಾಂಗ್ರೆಸ್ ಬಗ್ಗೆ ಜೋಕೆ ದೊಡ್ಡನಗೌಡ ಎಚ್ ಪಾಟೀಲ್ ಓಕೆ ಎಂಬ ಸಂದೇಶ ಸಾರುತ್ತಿರುವ ಪುರಸಭಾ ಅಧ್ಯಕ್ಷ ಜಿ ಕೆ ಹಿರೇಮಠ್ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ ಇದೆ ಸಂದರ್ಭದಲ್ಲಿ ಪ್ರವೀಣ್ ಅಮರಾವತಿ ಮತ್ತು ಇನ್ನು ಅನೇಕ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.
ವರದಿ : ಶ್ರವಣಕುಮಾರ ಅಂಗಡಿ, ಸಿದ್ದಿ ಟಿವಿ, ಕುಷ್ಟಗಿ