ಚುನಾವಣೆ ನಿಮಿತ್ತ ಪಟ್ಟಣದಲ್ಲಿ ಭದ್ರತಾ ಪಡೆಯಿಂದ ಪಥ ಸಂಚಲನ...
ಸಾರ್ವತ್ರಿಕ ಚುನಾವಣೆ ನಿಮಿತ್ಯ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ಪ್ರಕ್ರಿಯೆಯು ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬುಧವಾರ ಪಟ್ಟಣದಲ್ಲಿ ಭದ್ರತಾ ಪಡೆಯಿಂದ ಪಥ ಸಂಚಲನ ನಡೆಯಿತು.
ಸಿಂಧನೂರು ಸಿಪಿಐ ರವಿಕುಮಾರ್ ಕಪತನವರ ತುರ್ವಿಹಾಳ ಪೋಲಿಸ್ ಠಾಣಾಧಿಕಾರಿ ಚಂದ್ರಪ್ಪ ಬಳಗಾನೂರ ಪೋಲಿಸ್ ಪ್ರಕಾಶ್ ಡಂಬಳ,ಚಾಲನೆ ನಿಡಿದರು.
ಪಥಸಂಚಲನವು ತುರ್ವಿಹಾಳ ಪೊಲೀಸ ಠಾಣೆಯಿಂದ ಪ್ರಾರಂಭಗೊಂಡು, ಸುಂಕಲಮ್ಮ ಕಟ್ಟೆ,ವಾಲ್ಮೀಕಿ ವೃತ್ತ,ಬಸ್ ನಿಲ್ದಾಣ. ಹಾಗೂ ಪ್ರಮುಖ ರಸ್ತೆಗಳಲಿ ಪಥಸಂಚಲನ ನಡೆಯಿತು.
ವರದಿ : ಮೆಹಬೂಬ್ ಮೊಮಿನ್
Tags
ರಾಜ್ಯ