ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ಮಾಡ ಸಿರಿವಾರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ನಮ್ಮ ನೆಚ್ಚಿನ ನಾಯಕರಾದ ಕೆ ಕರಿಯಪ್ಪ ನವರ ವ್ಯಕ್ತಿತ್ವ ಹಾಗೂ ಸಮಾನತೆಯನ್ನು ಮೆಚ್ಚಿ ಇಂದು ಅವರ ಪಕ್ಷವಾದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು .
1) ನಾಗರಾಜ್ ಬುದಿವಾಳ ಗ್ರಾಮ ಪಂಚಾಯತಿ ಸದಸ್ಯರು 2)ವೀರಭದ್ರ ಹೂಗಾರ್ ವಿರುಪಣ್ಣ ಬಳಗನೂರ್ ವೀರೇಶ್ ಗ್ರಾಮ ಪಂಚಾಯತಿ ಸದಸ್ಯರು ಮಾಡಿಸಿರುವ ಹನುಮಂತ ಕನ್ನಾರಿ ಯಂಕಣ್ಣ ಬಳಗಾನೂರ ಬಸವರಾಜ್ ಸಾಲಗುಂದಿ ಪಂಪಾಪತಿ ಉಪ್ಪಾರ್ ವೀರಣ್ಣ ಯಾದವ್ ಆದ್ಯಪ್ಪ ಯಾದವ್ ಮೂಕಪ್ಪ ಮಡಿವಾಳ ಇನೂ ಹಲವಾರು ಕಾರ್ಯಕರ್ತರು ಮುಖಂಡರು ಪಕ್ಷ ಸೇರ್ಪಡೆ ಯಾದರು.
ವರದಿ : ಡಿ.ಅಲಂಭಾಷಾ