ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.
ತುರ್ವಿಹಾಳ ಸರ್ಕಾರಿ ದ್ವಿತೀಯ ಪಿಯುಸಿ ವಿದ್ಯಾರ್ಥಿತಿನಿ ಸಾನಿಯಾ ತಂ/ಬರಕತ್ ಅಲಿ ಜಿಲ್ಲೆಗೆ,ತೃತೀಯ ಸ್ಥಾನ
ತುರ್ವಿಹಾಳ ಪಟ್ಟಣದ ಸರ್ಕಾರಿ ದ್ವಿತೀಯ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ ಸಾನಿಯಾ ತಂದೆ ಬರಕತ್ ಅಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಫಲಿತಾಂಶ 600 ಕ್ಕೆ 582 (ಶೇ.97), ಆರ್ಥಶಾಸ್ತ್ರದಲ್ಲಿ (100 ಕ್ಕೆ 100) ಹಾಗೂ ಸಿರಾಜುದ್ದಿನ್ ತಂ/ಖಾದರ್ ಸಾಬ್ ಒಂಟೆಲೆ 600 ಕ್ಕೆ 561 ಶೇ.93.% ಎಂದು ಪ್ರಾಂಶುಪಾಲ ಮಲ್ಲಪ್ಪ ತಿಳಿಸಿದರು.
ವರದಿ : ಮೆಹಬೂಬ್ ಮೊಮಿನ್