YN ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಪಾವಗಡ:- ತಾಲ್ಲೂಕಿನ ವೈ.ಎನ್. ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬೀಮನ‌ಕುಂಟೆ ರಾಮಾಂಜಿನಪ್ಪ ಅವರು ಅವಿರೋಧ  ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಂಭು, ನಾಗರಾಜಪ್ಪ ,ಮಹಾಲಿಂಗಪ್ಪ ಲೋಕೇಶ್ ,ರಘು, ಅನಿಲ್ ಇಂದ್ರಬೆಟ್ಟ, ಇನ್ನೂ ಮುಂತಾದ ನಾಯಕರುಗಳು ಇದ್ದರು..
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">