ಗೋಕಾಕದಲ್ಲಿ ಇನ್ಮುಂದೆ ಜಿಯೋ 5G ಪ್ರಾರಂಭ.
ದಿನದಿನಕ್ಕೂ ತಂತ್ರಜ್ಞಾನ ಮುಂದುವರೆಯುತಿದ್ದಂತೆ ಮೊಬೈಲ ಸಿಮಗಳಲ್ಲಿಯೂ ನೆಟವರ್ಕ ಅದರ ವೇಗ ಹಾಗೂ ಆಪರಗಳಿಂದ ಸ್ಪರ್ಧೆಗಳು ನಢಯುತ್ತಲಿವೆ, ಹೀಗಿರುವಾಗ ಗೋಕಾಕದಲ್ಲಿ ಮೊಬೈಲ ಬಳಕೆದಾರರಿಗೆ ಜಿಯೋ ಕಂಪನಿಯು ಟ್ರು 5 ಜಿ ಯನ್ನು ಅದಿಕೃತವಾಗಿ ಜಿಯೋ ಕಚೇರಿಯಲ್ಲಿ ಕೆ,ಎಮ್,ಎಪ್ ನಿರ್ದೇಶಕರಾದ ಅಮರನಾಥ ಜಾರಕಿಹೋಳಿ ಹಾಗೂ ಕಾರ್ಮಿಕ ಮುಖಂಡರಾದ ಅಂಬಿರಾವ್ ಪಾಟೀಲ ಅವರು ಕೇಕ್ ಕಟ್ ಮಾಡುವುದರ ಮೂಲಕ ಚಾಲನೆ ನೀಡಿದರು,
ಗೋಕಾಕ ಜಿಯೋ ಕಂಪನಿಯ ಗೋಕಾಕ ಕಚೇರಿಯ ಮ್ಯಾನೆಜರ ಅವರು ಆಗಮಿಸಿದ ಗಣ್ಯರಿಗೆ ಶಾಲು ಹೊದಿಸಿ ಸತ್ಕರಿಸಿ ಜಿಯೋ ಸೇಲ್ಸ್ ಮ್ಯಾನೆಜರ ಸಿದ್ದುಬಾ ನಲವಡೆ ಮಾತನಾಡಿ ತಂತ್ರಜ್ಞಾನದಲ್ಲಿ ಪ್ರತಿಬಾರಿಯೂ ಹಾಗೂ ಮೊಬೈಲ ಬಳಕೆದಾರರಿಗೆ ಕೊಡುಗೆ ನೀಡುತ್ತಿರುವ ಜಿಯೋ ಕಂಪನಿಯೂ ಈಗ ವೇಗವಾಗಿರುವ ಜಿಯೋ 5 ಜಿ ಯನ್ನು ನೀಡಿದೆ. ಇವತ್ತಿನ ಸ್ಪರ್ದಾ ಜಗತ್ತಿನಲ್ಲಿ ಮೊಬೈಲ್ ಜೊತೆಯಲ್ಲಿ ಅದರ ನೇಟವರ್ಕ್ ಕೂಡ ಬಹಳ ಮುಖ್ಯವಾಗಿದೆ ಎಂದರು ಅದಕ್ಕಾಗಿ ಬಳಕೆದಾರರು 5Gಯ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು,
ಇದರ ಜೊತೆಯಲ್ಲಿ ಜಿಯೋ 5ಜಿ ಚಾಲನೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಚಾರಗೊಳಿಸಲು ಸಜ್ಜಾದ ಬೈಕ ರ್ಯಾಲಿಗೆ ಕೆ,ಎಮ್,ಎಪ್,ನಿರ್ದೇಶಕ ಅಮರನಾಥ ಜಾರಕಿಹೋಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಶಾಸಕರ ಆಪ್ತಸಹಾಯಕ ಬೀಮಗೌಡ್ರ ಪೋಲಿಸಪಾಟೀಲ,ಮಾಜಿ ಜಿಲ್ಲಾ ಪಂಚಾಯತ ಸದಸ್ಯ ತುಕಾರಾಮ ಕಾಗಲ್,ಹಾಗೂ ಪ್ರಭು ಕಲ್ಯಾಣಶೆಟ್ಟಿ,ಸಿದ್ದುಬಾ ನಲವಡೆ,ಆನಂದ ಹಾರುಗೇರಿ,ಪ್ರಕಾಶ ದೇಸಾಯಿ ಉಪಸ್ಥಿತರಿದ್ದರು.