ಜಿಗೇರಿ ಬಂಧುಗಳ ಮದುವೆಯ ಮಂಟಪದಲ್ಲಿ ಕಡ್ಡಾಯ ಮತದಾನ ಜಾಗೃತಿ
ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದ ಜಿಗೇರಿ ಕುಟುಂಬದ ನಿಂಗಪ್ಪ ಜಿಗೇರಿ ಹಾಗೂ ರಾಚಪ್ಪ ಜಿಗೇರಿ ನವದಂಪತಿಗಳ ಮದುವೆ ಸಮಾರಂಭದಲ್ಲಿ ರವಿವಾರ ನಡೆದ ಪಿ ಸಿ ಎಚ್ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಜಿಗೇರಿ ಕುಟುಂಬದ ಮದುವೆ ಸಮಾರಂಭ ನಡೆಯಿತು ಈ ಸಂದರ್ಭದಲ್ಲಿ ನವ ದಂಪತಿಗಳಿಂದ ಮದುವೆಗೆ ಬಂದ ಅತಿಥಿ ಸತ್ಕಾರ ಜೊತೆಗೆ ಮೇ 10 ನಡೆಯುವ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡುವ ಮೂಲಕ ಪ್ರತಿಯೊಬ್ಬ ಮತದಾರರು ಜಾಗೃತರಾಗಬೇಕೆಂದು ಮದುವೆಗೆ ಬಂದಂತ ಅತಿಥಿಗಳ ಗಮನ ಸೆಳೆದ ಘಟನೆ ಇಂದು ಕುಷ್ಟಗಿಯಲ್ಲಿ ನಡೆಯಿತು ಮದುವೆ ನವದಂಪತಿಗಳಿಗೆ ಶುಭ ಹಾರೈಸಿಲು ಬಂದಂತ ಸಂಬಂಧಿಗಳು ಇದು ಒಂದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ಸಂದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರವಣ ಅಂಗಡಿ ಸಿದ್ದಿ ಟಿವಿ ಕುಷ್ಟಗಿ