ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ದಿನಾಂಕ 1.5.2023 ರಂದು ಸಿರುಗುಪ್ಪ ಪಟ್ಟಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಮಿಕ ದಿನಾಚರಣೆಗೆ ವಿವಿಧ ಸಂಘಟನೆಗಳಿಂದ ಸಂಗಾತಿಗಳೆಲ್ಲಾ ಸೇರಿಕೊಂಡು ಸಿರುಗುಪ್ಪದ ಹೈ ಸ್ಕೂಲ್ ಮೈದಾನದಿಂದ ಹೊರಟ ರ್ಯಾಲಿ ಸಿರಿಗುಪ್ಪದ ಮುಖ್ಯ ರಸ್ತೆಗಳಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಘೋಷಣೆಗಳನ್ನು ಕೂಗುತ್ತಾ ಗಾಂಧಿ ವೃತ್ತದ ವರೆಗೆ ಮೆರವಣಿಗೆ ಮೂಲಕ ಬಂದು ದುಡಿಯುವ ವರ್ಗದ ಜನಗಳ ಪರವಾಗಿ ಕಾರ್ಮಿಕ ಮುಖಂಡರುಗಳಾದ. H ತಿಪ್ಪಯ್ಯ BL ಈರಣ್ಣ. ಬಿ ಸುರೇಶ. B ಉಮಾದೇವಿ. ವಿ ದುರ್ಗಮ್ಮ. K ಬಸವರಾಜ್. M ಲಕ್ಷ್ಮಣ. M ಹುಲೆಪ್ಪ. R ಮಲ್ಲಯ್ಯ. ವಿ ನಾಗರಾಜ್ ಗೌಡ. ಡ್ ಮಂಗಮ್ಮ. ಹಾಗೂ ಫಿಟ್ಟರ್ ಸಂಘಟನೆಯಿಂದ B ವೆಂಕಟೇಶ್ ಹಾಗೂ ಸಂಘಟನೆಯ ಮುಖ್ಯ ಪದಾಧಿಕಾರಿಗಳು ಸಂಗಾತಿಗಳು ಸೇರಿಕೊಂಡು ಕಾರ್ಮಿಕ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.
ವರದಿ : ಡಿ ಆಲಂಭಾಷಾ