Elakalagada : ವೃದ್ದಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಯುವಕ ಮಲ್ಲೇಶ್

ವೃದ್ದಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಯುವಕ

ಇರಕಲಗಡದ ಶ್ರೀ ಮೈತ್ರಿ ವೃದ್ದಾಶ್ರಮದಲ್ಲಿ 21ರ ಯುವಕ ಮಲ್ಲೇಶ್ ಮ್ಯಾದರ್ ರವರು ತಮ್ಮ ಹುಟ್ಟು ಹಬ್ಬವನ್ನು ಆಶ್ರಮದ ವೃದ್ದಾರೊಂದಿಗೆ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ವೃದ್ದಾಶ್ರಮದ ಸಿಬ್ಬಂದಿಗಳು,ಹಿರಿಯ ನಾಗರಿಕರು, ಕುಟುಂಬದವರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು. 
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">