ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕು, ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ನಾಗಾವಿ ಎಲ್ಲಮ್ಮ ದೇವಿ ರುದ್ರಾಭಿಷೇಕ ಉಡಿ ತುಂಬುವುದು ಮತ್ತು ಕಾಯಿ ಕರ್ಪುರ ಮಹಿಳೆಯರು ತಮ್ಮ ಹರಕೆಯನ್ನು ತೀರಿಸಿದರು, ದೇವಸ್ಥಾನ ಅರ್ಪಿಸಿದರು,, ಹಲವಾರು ಮಹಿಳೆಯರು ಸಾಲಾಗಿ ನಿಂತು ದೇವಿಯ ದರ್ಶನ ಪಡೆದರು,
ಮಲ್ಲಿಕಾರ್ಜುನ ಸಂಗೋಳಗಿ, ಕಲಬುರ್ಗಿ
Tags
ರಾಜ್ಯ