ಬಕ್ರೀದ್ ಅಂಗವಾಗಿ ಪೂರ್ವಭಾವಿ ಸಭೆ
ಕಲಬುರ್ಗಿ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಕ್ರೀದ್ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು, ಶಾಂತಿಯುತವಾಗಿ ಎಲ್ಲಾ ಕಡೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಾತನಾಡಿದರು,
ಈ ಹಬ್ಬ ಶಾಂತಿಯವಾಗಿ ಕೈಗೊಳ್ಳಬೇಕು ಎಂದು ಮಾಂಸ ಮಾರಾಟ ಮಳಿಗೆ ಸುಚಿತ್ರವಾಗಿ ಕಾಪಾಡಬೇಕೆಂದು ಸಾರ್ವಜನಿಕ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಗೋವು ಮತ್ತು ಒಂಟೆ ತಡೆಗಟ್ಟುವ ನಿಟ್ಟಿನಲ್ಲಿ ಪಶು ವೈದ್ಯಕೀಯ ತಂಡ 24 ಗಂಟೆಗಳ ಕಾಲ ಪೊಲೀಸ್ ನೇತೃತ್ವದ ಮೂಲಕ ಕಾರ್ಯನಿರ್ವಹಿಸಬೇಕು ಎಂದು ಮಹಾನಗರ ಪಾಲಿಕೆಯ ಭುವನೇಶ್ ಪಾಟೀಲ್ ಅವರು ಮಾತನಾಡಿದರು, ಜಿಲ್ಲಾದ್ಯಂತ 11 ತಂಡವನ್ನು ರಚಿಸಿದ್ದು ವೈದಿಕೀಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಜಿಪಿ ಅಡ್ಡೂರು ಶ್ರೀನಿವಾಸಲು ಅವರು ಮಾತನಾಡಿದರು, ಇತರ ಪೊಲೀಸ ಅಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಮಲ್ಲಿಕಾರ್ಜುನ ಸಂಗೋಳಗಿ