ಪ್ರತಿಭಟನೆಯನ್ನು ಉದ್ದೇಶಿಸಿ ದಲಿತ ಸೇನೆ ರಾಜ್ಯ ಅಧ್ಯಕ್ಷರು ಹನುಮಂತ,ಜಿ, ಯಳಸಂಗಿ ಅವರು ಮಾತನಾಡಿದರು ಗೋ ರಕ್ಷಣೆಯ ಹೆಸರಿನಲ್ಲಿ ರೈತರ ಹಸುಗಳನ್ನು ಶಾಲೆಗೆ ಶಾಲೆಯವರ ಸಹಯೋಗದಲ್ಲಿ ಹಸು ಕರುಗಳನ್ನು ಕಟುಕರಿಗೆ ಮಾರಿ ದ್ರೋಹ ವೆಸುಕುತ್ತಿರುವ ದೃಶ್ಯ ಪೊಲೀಸ್ ಅಧಿಕಾರಿಗಳ ಗೋ ಶಾಲೆ ಖಾಸಗಿ ಕಾರ್ಖಾನೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ತಪ್ಪಿಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಒತ್ತಾಯಿಸಿದರು ಜಗತ್ ವೃತ್ತದಿಂದ ಪ್ರಾರಂಭವಾಗಿದ್ದು ಮೆರವಣಿಗೆಯೊಂದಿಗೆ ಪೊಲೀಸ್ ಆಯುಕ್ತ ಕಚೇರಿ ಮುತ್ತಿಗೆ ಹಾಕಿ ಆಯುಕ್ತರಿಗೆ ಮನವಿ ಕಳಿಸಲಾಯಿತು,
ಇದೇ ಸಂದರ್ಭದಲ್ಲಿ ಶಿವಲಿಂಗಪ್ಪ ಎಸ್ ದೊಡ್ರಮನಿ ರಾಜ್ಯ ಅಧ್ಯಕ್ಷರು ವಿದ್ಯಾರ್ಥಿಗಳ ಒಕ್ಕೂಟ ಮಂಜುನಾಥ್ ಎಸ್ ಬಿದ್ದರೆ ಜಿಲ್ಲಾಧ್ಯಕ್ಷರು ಮೋಹನ್ ಚಿನ್ನ ಜಿಲ್ಲಾಧ್ಯಕ್ಷರು ವಿದ್ಯಾರ್ಥಿ ಒಕ್ಕೂಟ ಶಿವಕುಮಾರ್ ಗೋಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳು ಜಿಲ್ಲಾ ಉಪಾಧ್ಯಕ್ಷರು ಶರಣು ಕವಲಗಾ ಜಿಲ್ಲಾ ಅಂಗವಿಕಲ ಘಟಕ ಅಧ್ಯಕ್ಷರು ರಾಜು ತಾಲೂಕು ಉಪಾಧ್ಯಕ್ಷರು ಅಬ್ಜಲ್ಪುರ್ ರಮೇಶ್ ಕೊಚ್ಚಿ ಇತರ ಪದಾಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ: ಮಲ್ಲಿಕಾರ್ಜುನ ಸಂಗೋಳಗಿ