ಕಲ್ಬುರ್ಗಿ ನಗರದ ಕಾರ್ಮಿಕ ಇಲಾಖೆ ಕಚೇರಿ ಎದುರು ಜೈ ಕನ್ನಡಿಗರ ಸೈನ್ಯ ಕಾರ್ಮಿಕ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು,
: ಎರಡು ನೂರು ಕಾರ್ಮಿಕರ ಕಿಟ್ಟು ಗಳು ಮಾರಿಕೊಂಡಿದ್ದಾರೆ ನಿಜವಾದ ಕಾರ್ಮಿಕರಿಗೆ ಕಿಟ್ಟುಗಳು ತಲುಪಿಲ್ಲ ರಮೇಶ್ ರವಿ ಅಧಿಕಾರಿಗಳು ಸಸ್ಪೆಂಡ್ ಮಾಡಬೇಕೆಂದು ಕಾರ್ಮಿಕರಿಗೆ ಒಂದು ದೊಡ್ಡದೊಂದು ಅನ್ಯಾಯವಾಗಿದೆ 2022 ರಿಂದ 2023 ಅನ್ಯಾಯ ವಾಗುತ್ತಾ ಬಂದಿದೆ ನಿಜವಾದ ಕಾರ್ಮಿಕರ ಮಕ್ಕಳಿಗೆ ಕಿಟ್ ವಿತರಣೆ ಮಾಡೇ ಇಲ್ಲ ಎಂದು ಜೈ ಕನ್ನಡಿಗರ ಸೈನ್ಯ ವತಿಯಿಂದ ಸಂಪಾದ ಅಧ್ಯಕ್ಷರು ದತ್ತು ಭಾಸಗಿ ಅವರು ಮಾತನಾಡಿದರು ,, ಇದೇ ಸಂದರ್ಭದಲ್ಲಿ ಜೈ ಕನ್ನಡಿಗರ ಸೇನೆ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಮಲ್ಲಿಕಾರ್ಜುನ ಸಂಗೋಳಗಿ, ಕಲಬುರ್ಗಿ