ಒಡೆದ ಸೇತುವೆ ವೀಕ್ಷಣೆ ಮಾಡಿದ ಅಧಿಕಾರಿಗಳು.
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯ ವಿತರಣಾ 40 ರ ಚೈನ್ 22 ಸೇತುವೆಯು ಮುರಿದು ಬಿದ್ದಿದ್ದ ಸೇತುವೆಯನ್ನು ಅಧಿಕಾರಿಗಳು ವೀಕ್ಷಿಸಿದರು.
ನಂತರ ಸತ್ಯನಾರಾಯಣ ಶೆಟ್ಟಿ ಇಇ ನೀರಾವರಿ ಇಲಾಖೆ ಅಧಿಕಾರಿ ಮಾತನಾಡಿದ ಬೇಸಿಗೆ ಯಾಗಿರುವುದರಿಂದ ಸದ್ಯ ಕಾಲುವೆಗೆ ಕುಡಿಯಲು ನೀರು ಪೂರೈಸುತ್ತಿದ್ದೇವೆ ಸೇತುವೆ ದುರಸ್ತಿ ಕಾಮಗಾರಿಗೆ ಕಳೆದ ಹಲವು ವರ್ಷಗಳಿಂದ ಯಾವುದೇ ಅನುದಾನ ಬರುತ್ತಿಲ್ಲ ನಾವುಗಳು ಮೇಲಿನ ಅಧಿಕಾತರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ
ಅನುದಾನ ಬಂದ ತಕ್ಷಣವೇ ಕಾಮಗಾರಿ ಪ್ರಾರಂಭಿಸಿ ರೈತರಿಗೆ, ಹಾಗೂ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತೇವೆ. ಎಂದರು.
ಈ ಸಂದರ್ಭದಲ್ಲಿ ಎ ಇ ಇ ಹನುಮಂತಪ್ಪ.ಆರ್ ಶಿವನಗೌಡ, ನಿಂಗಪ್ಪ ಕಟ್ಟಿಮನಿ,ಇನಿತರರು ಇದ್ದರು.
*ರಿಪೋರ್ಟರ್ ಮೆಹಬೂಬ ಮೋಮಿನ.*
Tags
ಟಾಪ್ ನ್ಯೂಸ್