ಸಿರುಗುಪ್ಪ: ಸೌದಾಗರ್ ಮಸೀದಿಯಲ್ಲಿ ಗಣ್ಯರಿಗೆ ಗೌರವ ಸನ್ಮಾನ
ಸಿರುಗುಪ್ಪ-ನಗರದ ಸೌದಾಗರ್ ಜುಮ್ಮಾ ಸುನ್ನಿ ಮಸೀದಿಯಲ್ಲಿ ಮೌಲಾನ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ , ಮೌಲಾನ ಮೊಹಮ್ಮದ್ ಅಮೀಸ್ ಸಾಹೇಬ್, ಕರ್ನಾಟಕ ವಕ್ಫ ಬೋರ್ಡ್ ಜಿಲ್ಲಾ ಮಾಜಿ ಸದಸ್ಯರು ಹಾಜಿ ಅಬ್ದುಲ್ ನಬಿ ನಿಜಾಮಿ, ಮಸೀದಿಯ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಮಸೀದಿ ಅಧ್ಯಕ್ಷ ಮಕಾಂದರ್ ಮೆಹಬೂಬ್ ಬಾಷಾ , ಮೌಜಿನ್ ಕೆ ಎಮ್ ಹೊನ್ನೂರ್ ವಲಿ , ಮೊಹಮ್ಮದ್ ನೌಶಾದ್ ಅಲಿ ಮತ್ತಿತರರನ್ನು ಬಕ್ರೀದ್ ಹಬ್ಬದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಈದ್ಗಾ ಮತ್ತು ಖಬರ್ ಸ್ಥಾನ್ ಕಮಿಟಿಯ ಮಾಜಿ ಅಧ್ಯಕ್ಷರಾದ ಹಂಡಿ ಅಬ್ದುಲ್ ಕರೀಂ ಸಾಹೇಬ್ ಅವರ ಪುತ್ರ ಹಂಡಿ ಹುಸೇನ್ ಸಾಬ್ ಇವರಿಂದ ಗುಲ್ಕೋಶಿದೊಂದಿಗೆ ಗೌರವಿಸಿ ಸನ್ಮಾನಿಸಲಾಯಿತು .
ವರದಿ : ಡಿ ಅಲಂಭಾಷಾ