ವಿಜಯನಗರ :
ವಿಜಯನಗರಕ್ಕೆ ಭೇಟಿ ಮಾಡಿದ ಸಚಿವ ಸಮೀರ್ ಅಹಮ್ಮದ್ ಖಾನ್
ಹೊಸಪೇಟೆಯ ವಡ್ಡರಹಳ್ಳಿ ರೈಲ್ವೇ ಸೇತುವೆ ಬಳಿ ಅಪಘಾತವಾಗಿದ್ದ ಸ್ಥಳ ಭೇಟಿ- ಆಸ್ಪತ್ರೆಗೆ ಭೇಟಿ
ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ಭೇಟಿ, ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಜಮೀರ್ ಅಹಮ್ಮದ್ ಖಾನ್
ಹೊಸಪೇಟೆಯ ವಡ್ಡರಹಳ್ಳಿ ರೈಲ್ವೇ ಕ್ರಾಸ್ ಬಳಿ ಆಟೋಗಳಿಗೆ ಡಿಕ್ಕಿ ಹೊಡೆದು 8 ಜನರು ಸಾವನ್ನಪ್ಪಿದ್ದರು
ಹಂಪಿ ಕನ್ನಡ ವಿವಿಯ ಹೆಲಿಪ್ಯಾಡ್ ಗೆ, ಆಗಮಿಸಿ, ವಡ್ಡರಹಳ್ಳಿ ಅಪಘಾತ ಸ್ಥಳಕ್ಕೆ ಹೋಗಿ, ಆಸ್ಪತ್ರೆಗೆ ಬಂದ ಜಮೀರ್ ಅಹಮ್ಮದ್ ಖಾನ್
************
ಹೊಸಪೇಟೆಯ ವಡ್ಡರಹಳ್ಳಿ ರೈಲ್ವೇ ಸೇತುವೆ ಬಳಿ ಅಪಘಾತ ಪ್ರಕರಣ
9 ಕ್ಕೇರಿದ ಸಾವಿನ ಸಂಖ್ಯೆ
ನಿನ್ನೆ ಹೊಸಪೇಟೆಯಲ್ಲಿ 7 ಜನರು, ಬಳ್ಳಾರಿಯ ವಿಮ್ಸ್ ನಲ್ಲಿ ಇಬ್ಬರು ಸೇರಿದಂತೆ ಒಟ್ಟು 9 ಜನರು ಸಾವು
***********
ಜಮೀರ್ ಏನ್ ಹೇಳಿದ್ರು ಗೋತ್ತಾ..?? ಇಲ್ಲಿ ಕ್ಲೀಕ್ ಮಾಡಿ, ವಿಡಿಯೋ ನೋಡಿ
ಹೊಸಪೇಟೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ
ಅಪಘಾತದಲ್ಲಿ ಮೃತರ ಕುಟುಂಬಸ್ಥರಿಗೆ ಸಿ.ಎಂ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿ, ಘೋಷಣೆ ಮಾಡಲಾಗಿದೆ
ಸಿ.ಎಂ ಜೊತೆ ಮಾತನಾಡಿ ಮೂರು ಲಕ್ಷ ಹೆಚ್ಚುವರಿ ಕೊಡಿಸಲು ಪ್ರಯತ್ನಿಸುವೆ
ರಾಜ್ಯ ಸರ್ಕಾರ ಅಕ್ಕಿಯ ಬದಲು ಹಣ ನೀಡುವ ಬಗ್ಗೆ ಜಮೀರ್ ಪ್ರತಿಕ್ರಿಯೆ
ಐದು ಕೆಜಿ ಅಕ್ಕಿ ಬದಲು ಹಣ ಬೇಡ ಅಂತಿದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಇದೆಲ್ಲ ಮಾಧ್ಯಮದವರ ಸೃಷ್ಟಿ ಎಂದು ನುಣಿಚಿಕೊಂಡ ಸಚಿವ ಜಮೀರ್ ಅಹಮ್ಮದ್ ಖಾನ್
ಸಿ.ಎಂ ಕಾಲ್ ಹಿನ್ನಲೆ ಬಳ್ಳಾರಿಗೆ ಹೊರಟ ಜಮೀರ್ ಅಹಮ್ಮದ್ ಖಾನ್
ಜಮೀರ್ ಏನ್ ಹೇಳಿದ್ರು ಗೋತ್ತಾ..?? ಇಲ್ಲಿ ಕ್ಲೀಕ್ ಮಾಡಿ, ವಿಡಿಯೋ ನೋಡಿ
***********
ಸಿಎಂ ಕರೆ ಮಾಡಿದ ಹಿನ್ನೆಲೆಯಲ್ಲಿ, ಬಳ್ಳಾರಿಗೆ ಹೊರಟ ಸಚಿವ ಜಮೀರ್ ಅಹಮ್ಮದ್ ಖಾನ್
ಹೊಸಪೇಟೆಯಿಂದ ಬಳ್ಳಾರಿಗೆ ಹೊರಟ ಜಮೀರ್ ಅಹಮ್ಮದ್ ಖಾನ್
*************
ಹೊಸಪೇಟೆಯಲ್ಲಿ ಅಪಘಾತ ಮೃತರ ಸಂಖ್ಯೆ 9ಕ್ಕೆ ಏರಿಕೆ
ಸಹಿರಾ (25) ಮತ್ತು ತಾಹೀರ್ (10) ಮೃತಪಟ್ಟಿದ್ದಾರೆ. ನಿನ್ನೆ ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್ ಗೆ ದಾಖಲಿಸಲಾಗಿತ್ತು.
ಜಮೀರ್ ಏನ್ ಹೇಳಿದ್ರು ಗೋತ್ತಾ..?? ಇಲ್ಲಿ ಕ್ಲೀಕ್ ಮಾಡಿ, ವಿಡಿಯೋ ನೋಡಿ