Accident : ಬಸ್ ಡಿಕ್ಕಿಯಾಗಿ ಟಾಟಾ ಸೊಮೊ ದಲ್ಲಿದವರ ದುರ್ಮರಣ

 

ಬಸ್ ಡಿಕ್ಕಿಯಾಗಿ ಟಾಟಾ ಸೊಮೊ ದಲ್ಲಿದವರ ದುರ್ಮರಣ.. 

ಗದಗ ಜಿಲ್ಲೆಯ ನರೇಗಲ್ ಬಳಿ ನಡೆದ ಘಟನೆ‌... 

ಕಲಬರಗಿಯ ಅಫಜಲಪುರ, ಮಾದನಹಿಪ್ಪರಗಿ ಮೂಲದ ಐವರ ಸಾವು.. 

ಕಲಬುರಗಿಯಿಂದ ಶಿರಹಟ್ಟಿ ಫಕ್ಕೀರೇಶ್ವರ ಮಠಕ್ಕೆ ಬರುತ್ತಿದ್ದ ವೇಳೆ ದುರ್ಘಟನೆ.. 

ಕತ್ತಿ, ಕಲಶೆಟ್ಟಿ ಕುಟುಂಬದ ಐವರ ದುರ್ಮರಣ.. 


ಸಚಿನ್ ಕತ್ತಿ(31), ಶಿವಕುಮಾರ್ ಕಲಶೆಟ್ಟಿ(51) ಚಂದ್ರಲಕಾ ಕಲಶೆಟ್ಟಿ (42) 

ರಾಣಿ ಕಲಶೆಟ್ಟಿ (32)
ದ್ರಾಕ್ಷಾಯಿಣಿ ಕತ್ತಿ(33) ಮೃತ ದುರ್ದೈವಿಗಳು.. 

ವಿಷಯ ತಿಳಿದು ಜಿಲ್ಲಾಸ್ಪತ್ರೆಗೆ ದಾವಿಸಿದ ಫಕೀರ ದಿಂಗಾಲೇಶ್ವರ ಶ್ರೀಗಳು..

ವರದಿ : ಶ್ರೀಕಾಂತ್ ಅಂಗಡಿ
Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">