ಚಿಕ್ಕಮಗಳೂರು :
ಕುಡಿದ ಮತ್ತಿನಲ್ಲಿ ಪತ್ನಿಯನ್ನ ಕೊಂದ ಪತಿ
ಕೊಡಲಿಯಿಂದ ಹೊಡೆದು ಮನೆಯಿಂದ ಹೊರ ತಳ್ಳಿದ್ದ ಪತಿ
ಪತ್ನಿಯನ್ನ ಹೊರಹಾಕಿ ಮನೆಯೊಳಗೆ ಮಲಗಿದ್ದ ಪತಿ
ಬೆಳಗಾಗುವುದರಲ್ಲಿ ಪದ್ಮಾಕ್ಷಿ (40) ಸಾವು
ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ಘಟನೆ
ಕುಡಿಯದ ವಿಚಾರಕ್ಕೆ ಗಂಡ-ಹೆಂಡ್ತಿ ಮಧ್ಯೆ ತೀವ್ರ ಗಲಾಟೆ
ಮೃತಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮನೆಯಲ್ಲಿ ಯಾರೂ ಇರಲಿಲ್ಲ
ಗೋಣಿಬೀಡು ಪೊಲೀಸರ ಭೇಟಿ, ಆರೋಪಿ ಪತಿ ಪೊಲೀಸ್ ವಶಕ್ಕೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದ ಘಟನೆ