ವಿಜಯನಗರ ಬ್ರೇಕಿಂಗ್,
ಹೊಸಪೇಟೆಯ ರಾ.ಹೆ.50 ರಲ್ಲಿ ಭೀಕರ ಅಪಘಾತ....
7ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಶಂಕೆ.......
ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು.....
ಎರಡು ಲಾರಿ ಮತ್ತು ಕ್ರೂಸರ್ ನಡುವೆ ಅಪಘಾತ.......
ಸಾವಿನ ಸಂಖ್ಯೆ ಏರುವ ಸಾಧ್ಯತೆ.......
ಮೃತದೇಹಗಳನ್ನು , ಗಾಯಾಳುಗಳನ್ನು ಹೊರ ತೆಗೆಯುತ್ತಿ ಪೊಲೀಸರು ಮತ್ತು ಸ್ಥಳೀಯರು.
ವಿಜಯನಗರ ಅಪ್ಡೇಟ್,
ಹೊಸಪೇಟೆ ನಗರದ ಹೊರವಲಯದ ಟನಲ್ ಬಳಿ ಅಪಘಾತ.......
ಟಿಪ್ಪರ್ ಲಾರಿ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು......
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಸಿಲುಕಿರುವ ಶವಗಳನ್ನು ಹೊರ ತೆಗೆಯಲು ಪೊಲೀಸರ ಹರಸಾಹಸ.......
ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ನಡೆದಿದೆ......
ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.
ವಿಜಯನಗರ ಅಪ್ಡೇಟ್ಸ್....
ಹೊಸಪೇಟೆಯಲ್ಲಿ ಭೀಕರ ರಸ್ತೆ ಅಪಘಾತ
ಅಪಘಾತ ವೇಳೆ ಸ್ಥಳದಲ್ಲಿ ಏಳು ಜನರ ದುರ್ಮರಣ
ಮೃತರು ಉಮ್ಮವ್ವ (45) ಕೆಂಚವ್ವ (80),
ಭಾಗ್ಯ (32), ಅನಿಲ (30), ಗೋಣಿ ಬಸಪ್ಪ (65),
ಭೀಮಲಿಂಗಪ್ಪ (40), ಬಾಲಕ ಯುವರಾಜ (5) ಸೇರಿ ಏಳು ಜನರ ದುರ್ಮರಣ
ಮೃತರ ವಿವರ.
ಉಮಾ(45)
ಕೆಂಚವ್ವ(80)
ಭಾಗ್ಯ( 32)
ಅನಿಲ್(30)
ಗೋಣಿಬಸಪ್ಪ(65)
ಯುವರಾಜ(4)
ಭೀಮಲಿಂಗ(50).